X
ಹೋಮ್ » ಸೆಲಬ್ರಿಟಿಗಳು » ಆಕಾಂಕ್ಷಾ ಸಿಂಗ್
ಆಕಾಂಕ್ಷಾ ಸಿಂಗ್

ಆಕಾಂಕ್ಷಾ ಸಿಂಗ್

Actress
ಜೀವನ ಚರಿತ್ರೆ :  ಆಕಾಂಕ್ಷಾ ಸಿಂಗ್ ಬಾಲಿವುಡ್, ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ, ಗಾಯಕಿ ಮತ್ತು ಬರಹಗಾರ್ತಿ. ಚಿತ್ರರಂಗದವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಕಿಚ್ಚ ಸುದೀಪ್ ಅಭಿನಯದ `ಪೈಲ್ವಾನ್' ಚಿತ್ರದ ಮೂಲಕ ಚಂದನವನ ಪ್ರವೇಶಿಸುತ್ತಿದ್ದಾರೆ. 1990 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಆಕಾಂಕ್ಷಾ ವೃತ್ತಿಯಲ್ಲಿ ಪಿಸಿಯೋ ತೆರಪಿ ವೈದ್ಯರು. ಹಿಂದಿಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ `ನ ಬೋಲೆ ತುಮ್ ನ ಮೈನೇ ಕುಚ್ ಕಹಾ' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿ ಜನಪ್ರಿಯರಾದರು. ನಂತರ 2015 ರಲ್ಲಿ `ಗುಲ್‌ಮೋಹರ್ ಗ್ರ್ಯಾಂಡ್' ಎಂಬ ಸೀರಿಯಲ್‌ನಲ್ಲಿ ಅಭಿನಯಿಸಿದರು. ಈ ಶೋ ಯುಕೆ(UK)ಯಲ್ಲಿ ಅತಿ ಹೆಚ್ಚು ಪ್ರಸಿದ್ಧಿಯಾಗಿ ನಂಬರ್ 1 ಸ್ಥಾನ ಪಡೆಯಿತು.ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ್ದಾರೆ. 2013 ಜುಲೈನಲ್ಲಿ ತಮ್ಮ ಬಹುಕಾಲದ ಗೆಳೆಯ ಕುನಾಲ್ ಸೇನ್‌ರನ್ನು ಸಂಪ್ರಾದಯಿಕ ಶೈಲಿಯಲ್ಲಿ ಜೈಪುರದಲ್ಲಿ ಮದುವೆಯಾದರು. ಎಲ್ಲ ನಟಿಯರಿಗೆ ಮದುವೆಯ ನಂತರ ಅವಕಾಶಗಳು ಕಡಿಮೆಯಾದರೆ ಆಕಾಂಕ್ಷಾ ನಾಯಕನಟಿಯಾಗಿದ್ದು ಮದುವೆಯ ನಂತರ. 2017 ರಲ್ಲಿ ಹಿಂದಿಯಲ್ಲಿ `ಬದ್ರಿನಾಥ್ ಕೀ ದುಲ್ಹನಿಯಾ' ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ತೆಲುಗುವಿನಲ್ಲಿ ನಟಿಸಿದ `ಮಳ್ಳಿ ರಾವಾ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಪಡೆದರು.2018 ರಲ್ಲಿ ತೆರೆಕಂಡ ತೆಲುಗು ಚಿತ್ರ `ದೇವದಾಸ್'ನಲ್ಲಿ ನಟಿಸಿದ್ದ ಆಕಾಂಕ್ಷಾ ಪ್ರಸ್ತುತ ಕನ್ನಡದ ಪೈಲ್ವಾನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮುಂದೆ ಓದಿ

ಆಕಾಂಕ್ಷಾ ಸಿಂಗ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೃಷ್ಣ 12 Sep 2019

ಆಕಾಂಕ್ಷಾ ಸಿಂಗ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಆಕಾಂಕ್ಷಾ ಸಿಂಗ್

ಹೆಸರು ಆಕಾಂಕ್ಷಾ ಸಿಂಗ್
ಹುಟ್ಟಿದ ದಿನ 30 Jul 1990
ವಯಸ್ಸು 36
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಆಕಾಂಕ್ಷಾ ಸಿಂಗ್ ಆಸ್ತಿ

ಆಸ್ತಿ

ಆಕಾಂಕ್ಷಾ ಸಿಂಗ್ ಪ್ರಸಿದ್ದಿ

ಆಕಾಂಕ್ಷಾ ಸಿಂಗ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+