X
ಹೋಮ್ » ಸೆಲಬ್ರಿಟಿಗಳು » ಹರಿಪ್ರಿಯಾ
ಹರಿಪ್ರಿಯಾ

ಹರಿಪ್ರಿಯಾ

Actress
ಜೀವನ ಚರಿತ್ರೆ :  ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. ಇವರು 1991ರ ಅಕ್ಟೋಬರ್ 29ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಶೃತಿ.    ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ  ಪಿಯುಸಿಯನ್ನು ಪೂರ್ಣಗೊಳಿಸಿದ ಹರಿಪ್ರಿಯಾ, ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು. ಭರತ ನಾಟ್ಯ ಕಲಿತ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ, ಮೆಚ್ಚುಗೆ ಪಡೆದರು. ಒಮ್ಮೆ ಇವರ ಭರತನಾಟ್ಯದ ಚಿತ್ರಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್ ಇವರಿಗೆ 2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು.   2008ರಲ್ಲಿ ತೆರೆಕಂಡ ಮನಸುಗಳ ಮಾತು ಮಧುರ ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ `ಕಳ್ಳರ ಸಂತೆ', ಚೆಲುವೆಯೇ ನಿನ್ನ ನೋಡಲು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು. ಆದರೆ, 2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾ ಅವರ ವೃತ್ತಿಜೀವನಕ್ಕೆ ತಿರುವು ನೀಡಿತು. ಈ ಚಿತ್ರದ ಬಳಿಕ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವು ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.   ವಿವಾಹ: ಹರಿಪ್ರಿಯಾ 2022ರ ಡಿಸೆಂಬರ್ 3ರಂದು ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇವರಿಬ್ಬರು ಮದುವೆಯಾದರು.                                     
ಮುಂದೆ ಓದಿ

ಹರಿಪ್ರಿಯಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಬರಗೂರು ರಾಮಚಂದ್ರಪ್ಪ 16 May 2025
as Actress
ಕೆ ಮಾದೇಶ್ 16 May 2025
ಜಯತೀರ್ಥ 20 Jun 2025
ಅಶೋಕ್ ತೇಜ 02 Jun 2023

ಹರಿಪ್ರಿಯಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹರಿಪ್ರಿಯಾ

ಹೆಸರು ಹರಿಪ್ರಿಯಾ
ಹುಟ್ಟಿದ ದಿನ 29 Oct 1991
ವಯಸ್ಸು 35
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹರಿಪ್ರಿಯಾ ಆಸ್ತಿ

ಆಸ್ತಿ

ಹರಿಪ್ರಿಯಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+