»   » ಬಾಲಿವುಡ್ ತಾರೆ ಸನ್ನಿ ಲಿಯೋನ್ ಈಗ ಅವಳಲ್ಲ ಅವನು.!

ಬಾಲಿವುಡ್ ತಾರೆ ಸನ್ನಿ ಲಿಯೋನ್ ಈಗ ಅವಳಲ್ಲ ಅವನು.!

Posted By:
Subscribe to Filmibeat Kannada

ಭಾರತೀಯ ಸಿನಿಮಾರಂಗದಲ್ಲಿ ಮಾದಕ ನಟಿ ಅನ್ನೋ ಪಟ್ಟವನ್ನ ಗಿಟ್ಟಿಸಿಕೊಂಡಿರುವ ನಟಿ ಸನ್ನಿ ಲಿಯೋನ್ ಈಗ ಬದಲಾಗಿದ್ದಾರೆ. ಸನ್ನಿ ಲಿಯೋನ್ ಈ ಚೇಂಜ್ ಓವರ್ ಅವರ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.

ತನ್ನ ಸೌಂದರ್ಯ ಹಾಗೂ ಮಾದಕತೆಯಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನ ಪಡೆದುಕೊಂಡಿರುವ ಸನ್ನಿಲಿಯೋನ್ ಈಗ ಅವಳಲ್ಲ ಅವನು.! ಅದು ಹೇಗೆ ಸಾಧ್ಯ ಅಂತೀರಾ, ಮುಂದೆ ಓದಿ...

ಮಾದಕ ನಟಿಯ ಹೊಸ ಅವತಾರ

ನಟಿ 'ಸನ್ನಿ ಲಿಯೋನ್' ಪುರುಷನ ಅವತಾರ ಎತ್ತಿದ್ದಾರೆ. ಸಿನಿಮಾಗಳಲ್ಲಿ ಸೆಕ್ಸಿ ಲುಕ್ ನಿಂದ ಪ್ರೇಕ್ಷಕರನ್ನ ಮೋಡಿ ಮಾಡಿದ್ದ ನಟಿ ಈಗ ಪುರುಷನಾಗೋಕೆ ಹೊರಟಿದ್ದಾರೆ. ಸನ್ನಿ ಈ ನಿರ್ಧಾರ ಮಾಡಿರೋದು ತನ್ನ ಅಭಿಮಾನಿಗಳಿಗಾಗಿ, 'ತೇರಾ ಇಂತೆಝಾರ್' ಚಿತ್ರದ ಹಾಡೊಂದಕ್ಕೆ ಸನ್ನಿ ಈ ಅವತಾರ ತಾಳಿದ್ದಾರೆ.

ಹೊಸ ಚಿತ್ರಕ್ಕೆ ಹೊಸ ವೇಷ

ಸನ್ನಿ ಲಿಯೋನ್ ಸಲ್ಮಾನ್ ಖಾನ್ ಸಹೋದರ ಅರ್ಬಾಸ್ ಖಾನ್ ಅಭಿನಯದ 'ತೇರಾ ಇಂತೆಝಾರ್' ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಸನ್ನಿ ಲಿಯೋನ್ ಹಾಡು ಸಖತ್ ವೈರಲ್ ಕೂಡ ಆಗಿದೆ. ಹಾಡಿನ ಮತ್ತೊಂದು ದೃಶ್ಯದಲ್ಲಿ ಪುರುಷನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫೋಟೋ ಶೇರ್ ಮಾಡಿನ ನಟಿ

ಸನ್ನಿ ಲಿಯೋನ್ ಹೊಸ ಅವತಾರದ ಮೇಕಿಂಗ್ ಮಾಡಿ ತಾವೇ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋಗಳನ್ನೂ ಶೇರ್ ಮಾಡಿರುವ ಸನ್ನಿ ನಾನು ತಂದೆ ಹಾಗೂ ಸಹೋದರನಂತೆ ಕಾಣುತ್ತಿದ್ದೇನೆ ಎಂದಿದ್ದಾರೆ.

ಕಳೆದ ಬಾರಿ ಇಂಥದ್ದೇ ಪ್ರಯತ್ನ

ಸನ್ನಿ ಲಿಯೋನ್ ನೀಲಿ ಸಿನಿಮಾಗಳು ಹಾಗೂ ಮಾದಕ ನಟಿ ಅಂತ ಎಷ್ಟೇ ಹೆಸರು ಮಾಡಿದ್ದರೂ ಕೂಡ ವಿಭಿನ್ನತೆ ಕಡೆ ಮುಖ ಮಾಡಿರೋ ನಟಿ. ಕಳೆದ ತಿಂಗಳು prosthetics.sama ಹಾಕಿಕೊಂಡು ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ರು.

English summary
Guess who is this Actress in man's look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada