For Quick Alerts
  ALLOW NOTIFICATIONS  
  For Daily Alerts

  ಫ್ಲಾಪ್ ಸಿನಿಮಾವನ್ನು ರಿಮೇಕ್ ಮಾಡಲಿದ್ದಾರೆ ಕರಣ್ ಜೋಹರ್: ಕಾರಣವೇನು?

  |

  ಬಾಲಿವುಡ್ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಕರಣ್ ಜೋಹರ್, ಇತ್ತೀಚೆಗೆ ನಿರ್ದೇಶನಕ್ಕಿಂತಲೂ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ.

  ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

  ಭಾರತದ ಖ್ಯಾತ ಧರ್ಮಾ ಪ್ರೊಡಕ್ಷನ್ಸ್‌ ನ ಹಾಲಿ ಮಾಲೀಕರು ಆಗಿರುವ ಕರಣ್ ಜೋಹರ್ ಧರ್ಮಾ ಪ್ರೊಡಕ್ಷನ್‌ ನಿಂದ ಹಲವು ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಮತ್ತು ನಿರ್ಮಿಸುತ್ತಿದ್ದಾರೆ.

  ಅವರ ಇತ್ತಿಚಿನ ಸಿನಿಮಾ ಆಯ್ಕೆಯೊಂದು ಧರ್ಮಾ ಪ್ರೊಡಕ್ಷನ್ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ. ಫ್ಲಾಪ್ ಆದ ಸಿನಿಮಾ ಒಂದನ್ನು ಹಿಂದಿಯಲ್ಲಿ, ತಮ್ಮ ಧರ್ಮಾ ಪ್ರೊಡಕ್ಷನ್ ಮೂಲಕ ತೆರೆಗೆ ತರಲು ಕರಣ್ ಜೋಹರ್ ನಿಶ್ಚಯಿಸಿದ್ದಾರೆ ಎನ್ನಲಾಗಿದೆ.

  ಫ್ಲಾಪ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ ಕರಣ್ ಜೋಹರ್

  ಫ್ಲಾಪ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ ಕರಣ್ ಜೋಹರ್

  ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ 'ಡಿಯರ್ ಕಾಮ್ರೆಡ್' ಸಿನಿಮಾ ತೆಲುಗಿನಲ್ಲಿ ತೆರೆಕಂಡು ಅಷ್ಟೇನೂ ಉತ್ತಮ ಪ್ರದರ್ಶನ ಕಾಣದೆ, ಫ್ಲಾಪ್ ಸಿನಿಮಾ ಎನಿಸಿಕೊಂಡಿತು. ಆದರೆ ಅದೇ ಚಿತ್ರವನ್ನು ಹಿಂದಿಯಲ್ಲಿ ತೆರೆಗೆ ತರಲು ಕರಣ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

  ದೇವರಕೊಂಡ ಗೆ 100 ಕೋಟಿ ಆಫರ್ ಕೊಟ್ಟ ಕರಣ್

  ದೇವರಕೊಂಡ ಗೆ 100 ಕೋಟಿ ಆಫರ್ ಕೊಟ್ಟ ಕರಣ್

  'ಡಿಯರ್ ಕಾಮ್ರೆಡ್' ರೀಮೇಕ್ ಒಲ್ಲೆ ಎಂದ ಮೇಲೂ ಕರಣ್ ಜೋಹರ್ ವಿಜಯ್ ದೇವರಕೊಂಡ ಗೆ 100 ಕೋಟಿ ಆಫರ್ ನೀಡಿದ್ದಾರೆ. ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶ ಭಾರಿ ಜೋರಾಗಿಯೇ ಆಗುವುದು ಖಾತ್ರಿಯಾಗಿದೆ.

  ಅನನ್ಯಾ ಪಾಂಡೆ ಜೊತೆ ವಿಜಯ್ ಹೊಸ ಚಿತ್ರ

  ಅನನ್ಯಾ ಪಾಂಡೆ ಜೊತೆ ವಿಜಯ್ ಹೊಸ ಚಿತ್ರ

  ಪ್ರಸ್ತುತ ವಿಜಯ್ ದೇವರಕೊಂಡ ಅವರು ಅನನ್ಯಾ ಪಾಂಡೆ ಒಟ್ಟಿಗೆ ಫೈಟರ್‌ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಹಣ ಹೂಡಿರುವುದು ನಟಿ ಚಾರ್ಮಿ.

  English summary
  Bollywood director and producer Karan Johar to remake a Telugu flop movie 'dear comrade'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X