For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾರನ್ನು ಕಸದ ಬುಟ್ಟಿಗೆ ಹೋಲಿಸಿ ನೆಟ್ಟಿಗರ ಟ್ರೋಲ್

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾ ಮದುವೆ ನಂತರ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹೆಚ್ಚು ಟ್ರೋಲ್ ಆದ ನಟಿಮಣಿಯರ ಸಾಲಿನಲ್ಲಿ ಪ್ರಿಯಾಂಕಾ ಕೂಡ ಇದ್ದಾರೆ.

  ದೊಡ್ಡ ದೊಡ್ಡ ಸ್ಟಾರ್ ಗಳನ್ನು ಹಿಂದಿಕ್ಕಿ ದಾಖಲೆ ಬರೆದ ಯಶ್ | Rocking star Yash | Twitter

  ಸಾಕಷ್ಟು ಬಾರಿ ಟ್ರೋಲಿಗರಿಗೆ ಆಹಾರ ವಾಗಿರುವ ಪ್ರಿಯಾಂಕಾ ಮತ್ತೆ ನೆಟ್ಟಿಗರು ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಪ್ರಿಯಾಂಕಾ ಹೆಚ್ಚು ಬಾರಿ ಟ್ರೋಲ್ ಆಗಿರುವುದು ಡ್ರೆಸ್ ವಿಚಾರಕ್ಕೆ. ತರಹೇವಾರಿ ಡ್ರೆಸ್ ಗಳನ್ನು ಧರಿಸುವ ಪ್ರಿಯಾಂಕಾ ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಈಗ ಮತ್ತೆ ಪ್ರಿಯಾಂಕಾ ನೆಟ್ಟಿಗರಿಗೆ ಆಹಾರವಾಗಿದ್ದಾರೆ.

  ಜಾರ್ಜ್‌ ಫ್ಲಾಯ್ಡ್‌ ಗೆ ಪ್ರಿಯಾಂಕಾ ಚೋಪ್ರಾ ಬೆಂಬಲ: ಯಾರೀತ ಜಾರ್ಜ್‌ ಫ್ಲಾಯ್ಡ್‌?ಜಾರ್ಜ್‌ ಫ್ಲಾಯ್ಡ್‌ ಗೆ ಪ್ರಿಯಾಂಕಾ ಚೋಪ್ರಾ ಬೆಂಬಲ: ಯಾರೀತ ಜಾರ್ಜ್‌ ಫ್ಲಾಯ್ಡ್‌?

  ಪ್ರಿಯಾಂಕಾ ಧರಿಸಿರುವ ಬಟ್ಟೆಗಳನ್ನು ಕಸದಬುಟ್ಟಿಗೆ ಹೋಲಿಸಿ ಟ್ರೋಲ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರತಿಯೊಂದು ಡ್ರೆಸ್ ಬಣ್ಣಕ್ಕೂ ಕಸದಬುಟ್ಟಿಯ ಬಣ್ಣವನ್ನು ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ.

  ಇತ್ತೀಚಿಗೆ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ ಜಾರ್ಜ್‌ ಫ್ಲಾಯ್ಡ್ ಗೆ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದರು. ಪ್ರಿಯಾಂಕಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ಪ್ರಿಯಾಂಕಾ ಸ್ಕೈ ಈಸ್ ಪಿಂಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Netizen Compares Priyanka Chopra to Trash cans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X