»   » 21ನೇ ಲೈಫ್ ಓಕೆ ಪ್ರಶಸ್ತಿ: ಶಹೀದ್, ಪ್ರಿಯಾಂಕಾಗೆ ಪ್ರಶಸ್ತಿ

21ನೇ ಲೈಫ್ ಓಕೆ ಪ್ರಶಸ್ತಿ: ಶಹೀದ್, ಪ್ರಿಯಾಂಕಾಗೆ ಪ್ರಶಸ್ತಿ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸುವ 21ನೇ ಲೈಫ್ ಓಕೆ ಪ್ರಶಸ್ತಿಗಳ ಪಟ್ಟಿ ಘೋಷಣೆಯಾಗಿದೆ. ಹೈದರ್ ಚಿತ್ರದ ಅಭಿನಯಕ್ಕಾಗಿ ಶಹೀದ್ಕಪೂರ್ ಹಾಗೂ ಮೇರಿ ಕೋಮ್ ಪಾತ್ರಕ್ಕಾಗಿ ಪ್ರಿಯಾಂಕಾ ಛೋಪ್ರಾ ಅವರು ಶ್ರೇಷ್ಠ ನಟ ಹಾಗೂ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.

2015ನೇ ಸಾಲಿನ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:
* ಶ್ರೇಷ್ಠ ನಟ: ಶಹೀದ್ ಕಪೂರ್, ಚಿತ್ರ : ಹೈದರ್

* ಶ್ರೇಷ್ಠ ನಟಿ: ಪ್ರಿಯಾಂಕಾ ಛೋಪ್ರಾ, ಚಿತ್ರ : ಮೇರಿ ಕೋಮ್

* ಜನಪ್ರಿಯ ನಟ: ಶಾರುಖ್ ಖಾನ್, ಚಿತ್ರ: ಹ್ಯಾಪಿ ನ್ಯೂ ಇಯರ್

* ಜನಪ್ರಿಯ ನಟಿ: ದೀಪಿಕಾ ಪಡುಕೋಣೆ, ಚಿತ್ರ: ಹ್ಯಾಪಿ ನ್ಯೂ ಇಯರ್

* ಶ್ರೇಷ್ಠ ನಿರ್ದೇಶಕ: ವಿಕಾಸ್ ಬೆಹ್ಲ್, ಚಿತ್ರ: ಕ್ವೀನ್

* ಶ್ರೇಷ್ಠ ಚಿತ್ರ: ಕ್ವೀನ್

* ಶ್ರೇಷ್ಠ ಜೋಡಿ: ಶಾಹೀದ್ ಕಪೂರ್ ಹಾಗೂ ತಬು, ಚಿತ್ರ: ಹೈದರ್

* ಲೈಫ್ ಓಕೆ ಹೀರೋ ಪ್ರಶಸ್ತಿ(ನಟ) : ಶಾಹೀದ್ ಕಪೂರ್, ಚಿತ್ರ : ಹೈದರ್

* ಲೈಫ್ ಓಕೆ ಹೀರೋ ಪ್ರಶಸ್ತಿ(ನಟಿ) : ಆಲಿಯಾ ಭಟ್, ಚಿತ್ರ: 2 ಸ್ಟೇಟ್ಸ್, ಹೈವೇ, ಹಂಪಿ ಶರ್ಮ ಕಿ ದುಲ್ಹನಿಯಾ

* ವರ್ಷದ ಎಂಟರ್ ಟೈನರ್: ಸಾಜಿದ್ ನಾಡಿಯಾಡ್ವಾಲ: ಕಿಕ್ ಚಿತ್ರ

* ಜೀವಮಾನದ ಸಾಧನೆ ಪ್ರಶಸ್ತಿ: ಹೇಮಮಾಲಿನಿ

* ಶ್ರೇಷ್ಠ ಹಾಸ್ಯ ನಟ: ಶಾರಿಬ್ ಹಶ್ಮಿ, ಚಿತ್ರ: ಫಿಲ್ಮಿಸ್ತಾನ್

* ಶ್ರೇಷ್ಠ ಖಳನಟ: ತಾಹೀರ್ ರಾಜ್ ಭಸಿನ್, ಚಿತ್ರ: ಮದ್ರಾನಿ

* ಶ್ರೇಷ್ಠ ಖಳನಟಿ: ಹ್ಯೂಮಾ ಖುರೇಶಿ, ಚಿತ್ರ: ದೇಡ್ ಇಶ್ಕಿಯಾ

* ಶ್ರೇಷ್ಠ ಪೋಷಕ ನಟಿ : ತಬು(ಹೈದರ್), ಸೀಮಾ ಪಹ್ವಾ (ಆಂಖೋ ದೇಖಿ)

Shahid and Priyanka Win life ok award

* ಶ್ರೇಷ್ಠ ಪೋಷಕ ನಟ: ಇನಾಮ್ ಉಲ್ ಹಕ್(ಫಿಲ್ಮಿಸ್ತಾನ್)

* ಉದಯೋನ್ಮುಖ ಯುವ ನಟ: ಟೈಗರ್ ಶ್ರಾಫ್, ಹೀರೋಪಂತಿ

* ಉದಯೋನ್ಮುಖ ಯುವ ನಟಿ: ಪತ್ರಾಲೇಖಾ ಚಿತ್ರ : ಸಿಟಿಲೈಟ್ಸ್

* ಬಾಲ ಕಲಾವಿದ: ಪಾರ್ಥ್ ಭಲೆರಾವ್ ಚಿತ್ರ: ಭೂತನಾಥ್ ರಿಟರ್ನ್ಸ್

* ಯುವ ನಿರ್ದೇಶಕ: ನಿತಿನ್ ಕಕ್ಕರ್ ಚಿತ್ರ: ಫಿಲ್ಮಿಸ್ತಾನ್

* ಸಾಹಸ ದೃಶ್ಯ: ಹೀರೋಪಂತಿ

* ಶ್ರೇಷ್ಠ ಕಥೆ : ರಜತ್ ಕಪೂರ್, ಚಿತ್ರ: (ಆಂಖೋ ದೇಖಿ)

* ಶ್ರೇಷ್ಠ ಡೈಲಾಗ್: ರಾಜಕುಮಾರ್ ಹಿರಾನಿ, ಅಭಿಜಿತ್ ಜೋಶಿ, ಚಿತ್ರ:ಪಿಕೆ

* ಗಾಯಕ: ಅರ್ಜಿತ್ ಸಿಂಗ್, ಮುಸ್ಕುರಾನೆ ಕಿ ವಾಜಾ.. ಸಿಟಿಲೈಟ್ಸ್

* ಗಾಯಕಿ: ಜ್ಯೋತಿ ಹಾಗೂ ಸುಲ್ತಾನಾ ನೂರನ್ ಪಟಖಾ ಗುಡ್ಡಿ, ಹೈವೇ

* ಸಂಗೀತ: ಮಿಥುನ್ ಹಾಗೂ ಅಂಕಿತ್ ತಿವಾರಿ, ಚಿತ್ರ: ಏಕ್ ವಿಲನ್

* ಗೀತ ಸಾಹಿತ್ಯ: ಕೌಸರ್ ಮುನೀರ್ ಸುನೋ ನ ಸಂಗ್ ಮರ್ಮರ್, ಯಂಗೀಸ್ತಾನ್

* ನೃತ್ಯ: ಅಹ್ಮದ್ ಖಾನ್, ಜುಮ್ಮೆ ಕಿ ರಾತ್, ಚಿತ್ರ : ಕಿಕ್

* ಹಿನ್ನೆಲೆ ಸಂಗೀತ: ಜ್ಯೂಲಿಯಸ್ ಪಾಕಿಯಂ, ಚಿತ್ರ: ಮರ್ದಾನಿ

* ವಸ್ತ್ರ ವಿನ್ಯಾಸ: ಅಮೀರ್ ಖಾನ್, ಪಿಕೆ

* ಚಿತ್ರ ಮಾರ್ಕೆಟಿಂಗ್: 2 ಸ್ಟೇಟ್ಸ್ (ಧರ್ಮ ಪ್ರೊಡೆಕ್ಷನ್ಸ್)

* ಸಿನಿಮಾಟೋಗ್ರಾಫಿ: ಬಾಬ್ಬಿ ಸಿಂಗ್, ಕ್ವೀನ್

*ಸಂಕಲನ: ಸಂಜೀಬ್ ದತ್ತಾ, ಮರ್ದಾನಿ

English summary
21st Life Ok Awards is happening right this instant and we are giving live updates on what is happening at one of the most prestigious awards ceremony held in the Bollywood industry.Here is the list of winners for 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada