For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಫೋಟೋಗ್ರಾಫರ್ ಗಳಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸೋಹಾ ಅಲಿ ಖಾನ್

  By Harshitha
  |

  ಮನೆಯಿಂದ ಹೊರಗೆ ಬಂದಾಗ, ಹೋಟೆಲ್ ಗೆ ಊಟ ಮಾಡಲು ಹೊರಟಾಗ, ಪಾರ್ಟಿ ಮುಗಿಸಿ ವಾಪಸ್ ಬರುವಾಗ, ಪ್ರವಾಸಕ್ಕೆ ಹೊರಟು ನಿಂತಾಗ... ಹೀಗೆ ತಾರೆಯರು ಎಲ್ಲೇ ಹೋದರೂ, ಬಂದರೂ, ಏನೇ ಮಾಡಿದರೂ... ಅವರುಗಳ ಹಿಂದೆ ಮುಂದೆ.. ಅಕ್ಕ ಪಕ್ಕ.. ಫೋಟೋಗ್ರಾಫರ್ ಗಳು ಇದ್ದೇ ಇರ್ತಾರೆ.!

  ಸೆಲೆಬ್ರಿಟಿಗಳ ಅಮೂಲ್ಯ ಕ್ಷಣಗಳನ್ನ ಫೋಟೋಗ್ರಾಪರ್ ಗಳು ಕಾಂಪಿಟೇಶನ್ ಮೇಲೆ ಸೆರೆ ಹಿಡಿಯುತ್ತಾರೆ. ತಾರೆಯರಿಗೆ ಫೋಟೋಗ್ರಾಫರ್ ಗಳ ಕಿರಿಕಿರಿ ಹೊಸದೇನಲ್ಲ. ಆದ್ರೆ, ಮಕ್ಕಳಿಗೆ.?

  ಇನ್ನೂ ಅಂಬೆಗಾಲು ಇಡುತ್ತಿರುವ ಕರೀನಾ ಪುತ್ರ ತೈಮುರ್ ಹಾಗೂ ನಟಿ ಸೋಹಾ ಅಲಿ ಖಾನ್ ಪುತ್ರಿ ಇನಾಯಾ ಫೋಟೋಗಳನ್ನ ಕ್ಲಿಕ್ ಮಾಡಲು ಫೋಟೋಗ್ರಾಫರ್ ಗಳು ಮುಗಿಬೀಳ್ತಿದ್ದಾರೆ.

  ಸೈಫ್ ಅಲಿ ಖಾನ್ ಸಹೋದರಿ ಸೀರೆ ತೊಟ್ಟಿದ್ದೆ ದೊಡ್ಡ ತಪ್ಪಾಯಿತು.!ಸೈಫ್ ಅಲಿ ಖಾನ್ ಸಹೋದರಿ ಸೀರೆ ತೊಟ್ಟಿದ್ದೆ ದೊಡ್ಡ ತಪ್ಪಾಯಿತು.!

  ಪದೇ ಪದೇ ಇದೇ ಆಗುತ್ತಿರುವುದನ್ನ ನೋಡಿ ನೋಡಿ ಬೇಸರಗೊಂಡ ಸೋಹಾ ಅಲಿ ಖಾನ್, ''ಎಷ್ಟು ಅಂತ ಮಗು ಮೇಲೆ ಫ್ಲ್ಯಾಶ್ ಹಾಕ್ತೀರಾ.? ನಿಮ್ಗೂ ಮಗು ಆಗಲಿ, ಆಗ ನಾನೇ ಬಂದು ಫ್ಲ್ಯಾಶ್ ಹಾಕ್ತೀನಿ'' ಅಂತ ಫೋಟೋಗ್ರಾಫರ್ ಗಳಿಗೆ ಮಾತಲ್ಲೇ ಪೆಟ್ಟು ಕೊಟ್ಟಿದ್ದಾರೆ.

  ಫೋಟೋಗ್ರಾಫರ್ ಗಳಿಗೆ ಬಿಸಿ ಮುಟ್ಟಿಸಿರುವ ಸೋಹಾ ಅಲಿ ಖಾನ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  Cutie #inaayakhemu 😍 #sohaalikhan @viralbhayani

  A post shared by Viral Bhayani (@viralbhayani) on

  ನಟಿ ಸೋಹಾ ಅಲಿ ಖಾನ್ ಮಾಡಿದ್ದು ಸರಿ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Soha Ali Khan scolds Paparazzi for camera flashes on her Daughter Inaaya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X