ಆರೋಹಿ ನಾರಾಯಣ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರಿಗೆ ಸ್ವರೂಪಿಣಿ ಎಂದು ಕರೆಯುತ್ತಾರೆ.26 ಜನೇವರಿ, 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಾಯಣ ಮೂರ್ತಿ, ತಾಯಿ ಸರಸ್ವತಿ ನಾರಾಯಣ್.
ಸುಮಾರು 168 cm ಎತ್ತರ ಇರುವ ಆರೋಹಿ ರವಿಚಂದ್ರನ್ ರವರ ದೃಶ್ಯ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಮಸ್ತ್ ಕಲಂದರ್, ಶಿವಾಜಿ ಸೂರತ್ಕಲ್, ಭೀಮಸೇನ ನಳ ಮಹಾರಾಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.