
ಆರೋಹಿ ನಾರಾಯಣ್ (ಸ್ವರೂಪಿಣಿ)
(aka) swaroopini,Actress
Born : 26 Jan 1992
Birth Place : ಬೆಂಗಳೂರು, ಕರ್ನಾಟಕ
ಆರೋಹಿ ನಾರಾಯಣ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರಿಗೆ ಸ್ವರೂಪಿಣಿ ಎಂದು ಕರೆಯುತ್ತಾರೆ. 26 ಜನೇವರಿ, 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಾಯಣ ಮೂರ್ತಿ, ತಾಯಿ ಸರಸ್ವತಿ ನಾರಾಯಣ್. ಸುಮಾರು 168 cm ಎತ್ತರ ಇರುವ ಆರೋಹಿ ರವಿಚಂದ್ರನ್ ರವರ ದೃಶ್ಯ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ...
ReadMore
Famous For
ಆರೋಹಿ ನಾರಾಯಣ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರಿಗೆ ಸ್ವರೂಪಿಣಿ ಎಂದು ಕರೆಯುತ್ತಾರೆ.26 ಜನೇವರಿ, 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಾಯಣ ಮೂರ್ತಿ, ತಾಯಿ ಸರಸ್ವತಿ ನಾರಾಯಣ್.
ಸುಮಾರು 168 cm ಎತ್ತರ ಇರುವ ಆರೋಹಿ ರವಿಚಂದ್ರನ್ ರವರ ದೃಶ್ಯ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಮಸ್ತ್ ಕಲಂದರ್, ಶಿವಾಜಿ ಸೂರತ್ಕಲ್, ಭೀಮಸೇನ ನಳ ಮಹಾರಾಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
-
'KD' ಚಿತ್ರತಂಡದ ಜೊತೆ ಅಧೀರ ಸಂಜಯ್ ದತ್ ಪಾರ್ಟಿ: ಫೋಟೊಗಳು ವೈರಲ್
-
Dhruva Sarja: ಇದೇ ತಿಂಗಳು 'ಮಾರ್ಟಿನ್' ಟೀಸರ್: ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್ ಬ್ಯುಸಿ
-
"ನೀವು ನೋಡಿರೋದು 'ಕಾಂತಾರ' ಪಾರ್ಟ್- 2.. ಪಾರ್ಟ್- 1 ಮುಂದೆ ಬರಲಿದೆ": ಟ್ವಿಸ್ಟ್ ಕೊಟ್ಟ ರಿಷಬ್ ಶೆಟ್ಟಿ
-
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
-
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
-
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
ಆರೋಹಿ ನಾರಾಯಣ್ (ಸ್ವರೂಪಿಣಿ) ಕಾಮೆಂಟ್ಸ್