X
ಅನುಪಮಾ ಪರಮೇಶ್ವರನ್
Actress

ಅನುಪಮಾ ಪರಮೇಶ್ವರನ್ ಜೀವನ ಚರಿತ್ರೆ

ಅನುಪಮಾ ಪರಮೇಶ್ವರನ್ ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ.ಕೇರಳ ಮೂಲದ ಈ ನಟಿ ನಿವಿನ ಪೌಲಿ ಅಭಿನಯದ `ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೇರಿ' ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ಈ ಚಿತ್ರದ ನಂತರ ಮೂರು ತೆಲಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು.

2019 ರಲ್ಲಿ ಪವರಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ `ನಟಸಾರ್ವಭೌಮ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.

1996 ರಲ್ಲಿ ಜನಿಸಿದ ಅನುಪಮಾ ಓದಿದ್ದು ಕೊಟ್ಟಾಯಂನ `ಸಿಎಮ್‌ಎಸ್' ಕಾಲೇಜಿನಲ್ಲಿ. ಸಂಹವನ ಆಂಗ್ಲಭಾಷೆಯಲ್ಲಿ ಪದವಿ ಪಡೆದ ಇವರು ಕೇವಲ 19 ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದರಿಂದ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

ಕನ್ನಡ ಚಲನಚಿತ್ರಗಳ ಹೆಚ್ಚಿನ ಮಾಹಿತಿಗಾಗಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+