Celebs»Anupama Parameswaran
  ಅನುಪಮಾ ಪರಮೇಶ್ವರನ್

  ಅನುಪಮಾ ಪರಮೇಶ್ವರನ್

  Actress
  Born : 18 Feb 1996
  ಅನುಪಮಾ ಪರಮೇಶ್ವರನ್ ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ.ಕೇರಳ ಮೂಲದ ಈ ನಟಿ ನಿವಿನ ಪೌಲಿ ಅಭಿನಯದ `ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೇರಿ' ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ಈ ಚಿತ್ರದ ನಂತರ ಮೂರು ತೆಲಗು ಚಿತ್ರಗಳಲ್ಲಿ ನಟಿಸಿ... ReadMore
  Famous For

  ಅನುಪಮಾ ಪರಮೇಶ್ವರನ್ ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ.ಕೇರಳ ಮೂಲದ ಈ ನಟಿ ನಿವಿನ ಪೌಲಿ ಅಭಿನಯದ `ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಮೇರಿ' ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ಈ ಚಿತ್ರದ ನಂತರ ಮೂರು ತೆಲಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು.

  2019 ರಲ್ಲಿ ಪವರಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ `ನಟಸಾರ್ವಭೌಮ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು.

  1996 ರಲ್ಲಿ ಜನಿಸಿದ ಅನುಪಮಾ ಓದಿದ್ದು ಕೊಟ್ಟಾಯಂನ `ಸಿಎಮ್‌ಎಸ್' ಕಾಲೇಜಿನಲ್ಲಿ. ಸಂಹವನ ಆಂಗ್ಲಭಾಷೆಯಲ್ಲಿ ಪದವಿ ಪಡೆದ ಇವರು ಕೇವಲ 19 ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದರಿಂದ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

  Read More
  ಅನುಪಮಾ ಪರಮೇಶ್ವರನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X