Celebs » Arun Sagar » Biography
ಜೀವನಚರಿತ್ರೆ
ಅರುಣ್ ಸಾಗರ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಯಾವರ ಶಿಕ್ಷಣವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಫ್ಯಾಷನ್ ಡಿಸೈನ್ , ಮೊದಲಾದುವಗಳಲ್ಲಿ ತಲ್ಲಿನರಾಗಿ ತಮ್ಮ ಬದುಕನ್ನು ರೂಪಿಸಿಕೊಂಡವರು.

ಇವರು ೧೬ ವರ್ಷ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ೧೯೯೭ ರಲ್ಲಿ ಭೂಮಿ ಗೀತ ಚಿತ್ರದಲ್ಲಿ ಕಾಣಿಸಿಕೊಂಡರು. ಇವರಿಗೆ ೨೦೦೦ದಲ್ಲಿ ಅತ್ಯುತ್ತಮ್ಮ ನಿರ್ದೇಶನಕ ಪ್ರಶಸ್ತಿಗೆ ಭಾಜಿನರಾದರು. ಇವರು ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಇವರು ನಾಯಕರಾಗಿ, ನಿರ್ದೇಶಕರಾಗಿ, ನಿರೂಪಕನಾಗಿ, ತಮನ್ನು ಗುರುತಿಸಿಕೊಂಡಿದ್ದಾರೆ. ಜಿ ಕನ್ನಡ, ಸುವರ್ಣ, ಹೀಗೆ ಹಲವು ಟಿವಿ ಚಾಲನ್ ಗಳಲ್ಲಿ ನಿರೂಪಕನಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ, ತೆಲುಗು ಚಿತ್ರ ರಂಗದ ಅತ್ಯುತ್ತಮ್ಮ ನಾಯಕ ನಟರ ಜೊತೆಯಲ್ಲಿ ತಮ್ಮನ್ನು ಗುರುತಿಕೊಂಡಿದ್ದರೆ ಅರುಣ್ ಸಾಗರ್.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada