X
ಅಸ್ಮಿತಾ ಸೂದ್
Actress

ಅಸ್ಮಿತಾ ಸೂದ್ ಜೀವನ ಚರಿತ್ರೆ

ಅಸ್ಮಿತಾ ಸೂದ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಮತ್ತು ಮಾಡೆಲ್. ಹಿಮಾಚಲ ಪ್ರದೇಶದ `ಶಿಮ್ಲಾ' ದವರಾದ ಇವರು ವಾಣಿಜ್ಯ ಪದವಿಧರೆ. ಕಥಕ್ ಡಾನ್ಸನಲ್ಲಿ ಪರಿಣಿತಿ ಹೊಂದಿರುವ ಇವರು ಫೆಮಿನಾ ಮಿಸ್ ಅವಾರ್ಡನಲ್ಲಿ ಭಾಗವಹಿಸಿ ಫೈನಲ್ ವರೆಗೂ ತಲುಪಿದ್ದರು.

2011 ರ ತೆಲುಗು ಚಿತ್ರ `ಬ್ರಹ್ಮಿಗಾಡಿ ಕಥಾ' ಚಿತ್ರದಿಂದ ಸಿನಿಲೋಕ ಪ್ರವೇಶಿಸಿದ ಇವರು ಮುಂದೆ 40 ಕ್ಕೂ ಹೆಚ್ಚು ಬ್ರಾಂಡ್ ಗಳ ಜಾಹಿರಾತು ರಾಯಭಾರಿಯಾಗಿ ಮಿಂಚಿದರು. ಇವರು ಎರಡು ಹಿಂದಿ ಟಿವಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

2013 ರಲ್ಲಿ ಶರಣ್ ಅಭಿನಯದ `ವಿಕ್ಟರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+