Celebs»Asmita Sood
  ಅಸ್ಮಿತಾ ಸೂದ್

  ಅಸ್ಮಿತಾ ಸೂದ್

  Actress
  Born : 20 Dec 1989
  Birth Place : Shimla
  ಅಸ್ಮಿತಾ ಸೂದ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಮತ್ತು ಮಾಡೆಲ್. ಹಿಮಾಚಲ ಪ್ರದೇಶದ `ಶಿಮ್ಲಾ' ದವರಾದ ಇವರು ವಾಣಿಜ್ಯ ಪದವಿಧರೆ. ಕಥಕ್ ಡಾನ್ಸನಲ್ಲಿ ಪರಿಣಿತಿ ಹೊಂದಿರುವ ಇವರು ಫೆಮಿನಾ ಮಿಸ್ ಅವಾರ್ಡನಲ್ಲಿ ಭಾಗವಹಿಸಿ ಫೈನಲ್ ವರೆಗೂ ತಲುಪಿದ್ದರು. 2011 ರ ತೆಲುಗು... ReadMore
  Famous For

  ಅಸ್ಮಿತಾ ಸೂದ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಮತ್ತು ಮಾಡೆಲ್. ಹಿಮಾಚಲ ಪ್ರದೇಶದ `ಶಿಮ್ಲಾ' ದವರಾದ ಇವರು ವಾಣಿಜ್ಯ ಪದವಿಧರೆ. ಕಥಕ್ ಡಾನ್ಸನಲ್ಲಿ ಪರಿಣಿತಿ ಹೊಂದಿರುವ ಇವರು ಫೆಮಿನಾ ಮಿಸ್ ಅವಾರ್ಡನಲ್ಲಿ ಭಾಗವಹಿಸಿ ಫೈನಲ್ ವರೆಗೂ ತಲುಪಿದ್ದರು.

  2011 ರ ತೆಲುಗು ಚಿತ್ರ `ಬ್ರಹ್ಮಿಗಾಡಿ ಕಥಾ' ಚಿತ್ರದಿಂದ ಸಿನಿಲೋಕ ಪ್ರವೇಶಿಸಿದ ಇವರು ಮುಂದೆ 40 ಕ್ಕೂ ಹೆಚ್ಚು ಬ್ರಾಂಡ್ ಗಳ ಜಾಹಿರಾತು ರಾಯಭಾರಿಯಾಗಿ ಮಿಂಚಿದರು. ಇವರು ಎರಡು ಹಿಂದಿ ಟಿವಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

  2013 ರಲ್ಲಿ ಶರಣ್ ಅಭಿನಯದ `ವಿಕ್ಟರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

  Read More
  ಅಸ್ಮಿತಾ ಸೂದ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X