X
ಬಿ ಅಜನೀಶ್ ಲೋಕನಾಥ್
Music Director/Singer/Producer

ಬಿ ಅಜನೀಶ್ ಲೋಕನಾಥ್ ಜೀವನ ಚರಿತ್ರೆ

ಅಜನೀಶ್ ಲೋಕನಾಥ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ . ಭದ್ರಾವತಿಯಲ್ಲಿ ಜನಿಸಿದ ಇವರು 2009 ರಲ್ಲಿ ತೆರೆಕಂಡ `ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಮುಂದೆ 2014 ರಲ್ಲಿ ತೆರೆಕಂಡ `ಉಳಿದವರು ಕಂಡಂತೆ' ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ಈ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಪಿಲ್ಮ ಫೇರ್ ಪ್ರಶಸ್ತಿ ಪಡೆದರು.2015 ರಲ್ಲಿ ತೆರೆಕಂಡ `ರಂಗಿತರಂಗ ' ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಐಫಾ ಪ್ರಶಸ ಕೂಡ ಪಡೆದರು. ಮುಂದೆ `ಇಷ್ಟಕಾಮ್ಯ' ,`ಶ್ರೀಕಂಠ' ,`ಕಿರಿಕ್ ಪಾರ್ಟಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು ಚಿತ್ರಗಳಲ್ಲಯೂ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+