
ಬಿ ಅಜನೀಶ್ ಲೋಕನಾಥ್
Music Director/Singer
ಅಜನೀಶ್ ಲೋಕನಾಥ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ . ಭದ್ರಾವತಿಯಲ್ಲಿ ಜನಿಸಿದ ಇವರು 2009 ರಲ್ಲಿ ತೆರೆಕಂಡ `ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಮುಂದೆ 2014 ರಲ್ಲಿ ತೆರೆಕಂಡ `ಉಳಿದವರು ಕಂಡಂತೆ' ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ...
ReadMore
Famous For
ಅಜನೀಶ್ ಲೋಕನಾಥ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ . ಭದ್ರಾವತಿಯಲ್ಲಿ ಜನಿಸಿದ ಇವರು 2009 ರಲ್ಲಿ ತೆರೆಕಂಡ `ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಮುಂದೆ 2014 ರಲ್ಲಿ ತೆರೆಕಂಡ `ಉಳಿದವರು ಕಂಡಂತೆ' ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ಈ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಪಿಲ್ಮ ಫೇರ್ ಪ್ರಶಸ್ತಿ ಪಡೆದರು.2015 ರಲ್ಲಿ ತೆರೆಕಂಡ `ರಂಗಿತರಂಗ ' ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಐಫಾ ಪ್ರಶಸ ಕೂಡ ಪಡೆದರು. ಮುಂದೆ `ಇಷ್ಟಕಾಮ್ಯ' ,`ಶ್ರೀಕಂಠ' ,`ಕಿರಿಕ್ ಪಾರ್ಟಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು ಚಿತ್ರಗಳಲ್ಲಯೂ ನಟಿಸಿದ್ದಾರೆ.
Read More
-
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
-
ಟಾಲಿವುಡ್ ಗೆ ಹಾರಿದ ಮತ್ತೋರ್ವ ಕನ್ನಡದ ನಟಿ
-
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
-
ಜನವರಿ 27ಕ್ಕೆ 'ಬೆಲ್ ಬಾಟಂ' ಸೀಕ್ವೆಲ್ ಚಿತ್ರದ ಶೀರ್ಷಿಕೆ ಅನಾವರಣ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
ಬಿ ಅಜನೀಶ್ ಲೋಕನಾಥ್ ಕಾಮೆಂಟ್ಸ್