X
ಬಿ ಜಯಶ್ರೀ
Actress/Singer/Actor

ಬಿ ಜಯಶ್ರೀ ಜೀವನ ಚರಿತ್ರೆ

ಪದ್ಮಶ್ರೀ ಪುರಸ್ಕೃತ ಬಿ.ಜಯಶ್ರೀ ಕನ್ನಡನಾಡು ಕಂಡ ಅಪರೂಪದ ರಂಗಕರ್ಮಿ, ಚಿತ್ರನಟಿ ಮತ್ತು ಗಾಯಕಿ. ಇವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರ ಮೊಮ್ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ಇವರು ಮುಂದೆ ನಾಟಕಗಳ ನಿರ್ದೇಶನಕ್ಕೂ ಇಳಿದರು. ರಂಗಾಯಣದ ಮುಖ್ಯಸ್ಥರಾಗಿ ,ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪಡೆದಿದ್ದಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ಇವರು ಕೆಲವು ಪರಭಾಷಾ ನಟಿಯರಿಗೆ ಧ್ವನಿ ನೀಡಿದ್ದಾರೆ. ಕಿರುತೆರಯಲ್ಲಿ `ಪ್ರೀತಿ ಇಲ್ಲದ ಮೇಲೆ' ಮುಂತಾದ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+