CelebsbredcrumbB Jayashree
  ಬಿ ಜಯಶ್ರೀ

  ಬಿ ಜಯಶ್ರೀ

  Actress/Singer
  Born : 09 Jun 1950
  ಪದ್ಮಶ್ರೀ ಪುರಸ್ಕೃತ ಬಿ.ಜಯಶ್ರೀ ಕನ್ನಡನಾಡು ಕಂಡ ಅಪರೂಪದ ರಂಗಕರ್ಮಿ, ಚಿತ್ರನಟಿ ಮತ್ತು ಗಾಯಕಿ. ಇವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರ ಮೊಮ್ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ಇವರು ಮುಂದೆ ನಾಟಕಗಳ ನಿರ್ದೇಶನಕ್ಕೂ ಇಳಿದರು. ರಂಗಾಯಣದ ಮುಖ್ಯಸ್ಥರಾಗಿ ,ರಾಜ್ಯಸಭೆಯ ಸದಸ್ಯರಾಗಿ... ReadMore
  Famous For
  ಪದ್ಮಶ್ರೀ ಪುರಸ್ಕೃತ ಬಿ.ಜಯಶ್ರೀ ಕನ್ನಡನಾಡು ಕಂಡ ಅಪರೂಪದ ರಂಗಕರ್ಮಿ, ಚಿತ್ರನಟಿ ಮತ್ತು ಗಾಯಕಿ. ಇವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರ ಮೊಮ್ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ಇವರು ಮುಂದೆ ನಾಟಕಗಳ ನಿರ್ದೇಶನಕ್ಕೂ ಇಳಿದರು. ರಂಗಾಯಣದ ಮುಖ್ಯಸ್ಥರಾಗಿ ,ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪಡೆದಿದ್ದಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ ಇವರು ಕೆಲವು ಪರಭಾಷಾ ನಟಿಯರಿಗೆ ಧ್ವನಿ ನೀಡಿದ್ದಾರೆ. ಕಿರುತೆರಯಲ್ಲಿ `ಪ್ರೀತಿ ಇಲ್ಲದ ಮೇಲೆ' ಮುಂತಾದ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
  Read More
  ಬಿ ಜಯಶ್ರೀ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X