X
ಚೇತನ್ ಕುಮಾರ್ ಶಾಸ್ತ್ರೀ
Music Director

ಚೇತನ್ ಕುಮಾರ್ ಶಾಸ್ತ್ರೀ ಜೀವನ ಚರಿತ್ರೆ

ಚೇತನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಸಂಗೀತ ನಿರ್ದೇಶಕ. ಮೂಲತಃ ಬೆಂಗಳೂರಿನವರಾದ ಇವರು ವಿಜಯ ಕಾಲೇಜಿನಿಂದ ಪದವಿ ಪಡೆದಿದ್ದಾರೆ.ಫೋಟೊಗ್ರಾಫರ್ ಅಸಿಸ್ಟಂಟ್ ಮತ್ತು ಟೆಕ್ನಿಕಲ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಕನ್ನಡ ಸಿನಿರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸಕ್ರಿಯವಾಗಿದ್ದಾರೆ. 2019 ರಲ್ಲಿ ತೆರೆಕಂಡ `ಚಿತ್ರಕಥಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+