CelebsbredcrumbChethan Kumar Shastry
    ಚೇತನ್ ಕುಮಾರ್ ಶಾಸ್ತ್ರೀ

    ಚೇತನ್ ಕುಮಾರ್ ಶಾಸ್ತ್ರೀ

    Music Director
    ಚೇತನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಸಂಗೀತ ನಿರ್ದೇಶಕ. ಮೂಲತಃ ಬೆಂಗಳೂರಿನವರಾದ ಇವರು ವಿಜಯ ಕಾಲೇಜಿನಿಂದ ಪದವಿ ಪಡೆದಿದ್ದಾರೆ.ಫೋಟೊಗ್ರಾಫರ್ ಅಸಿಸ್ಟಂಟ್ ಮತ್ತು ಟೆಕ್ನಿಕಲ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಕನ್ನಡ ಸಿನಿರಂಗದಲ್ಲಿ ಸಂಗೀತ... ReadMore
    Famous For
    ಚೇತನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಸಂಗೀತ ನಿರ್ದೇಶಕ. ಮೂಲತಃ ಬೆಂಗಳೂರಿನವರಾದ ಇವರು ವಿಜಯ ಕಾಲೇಜಿನಿಂದ ಪದವಿ ಪಡೆದಿದ್ದಾರೆ.ಫೋಟೊಗ್ರಾಫರ್ ಅಸಿಸ್ಟಂಟ್ ಮತ್ತು ಟೆಕ್ನಿಕಲ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಕನ್ನಡ ಸಿನಿರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸಕ್ರಿಯವಾಗಿದ್ದಾರೆ. 2019 ರಲ್ಲಿ ತೆರೆಕಂಡ `ಚಿತ್ರಕಥಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
    Read More
    ಚೇತನ್ ಕುಮಾರ್ ಶಾಸ್ತ್ರೀ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X