1. ಜೀ ಕನ್ನಡ ಇನ್ನೋವೇಟಿವ್ ಫಿಲ್ಮ್ ಅವಾರ್ಡ್ -ಒನಿಡಾ ಸ್ಟೈಲ್ ಐಕಾನ್
2. TV೯ ಅವಾರ್ಡ್ಸ್ - ಅತ್ಯ್ತುತ್ತಮ ನಾಯಕನಟ (ಸಾರಥಿ)
3. ಸುವರ್ಣ ಫಿಲ್ಮ್ ಅವಾರ್ಡ್ಸ್ - ನೆಚ್ಚಿನ ನಾಯಕ (ಸಾರಥಿ )
4.ಬೆಂಗಳೂರು ಪ್ರೆಸ್ ಕ್ಲಬ್ - ಮ್ಯಾನ್ ಆಫ್ ದಿ ಇಯರ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ
1. ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ - ಅತ್ತ್ಯುತ್ತಮ ನಾಯಕ
2. ಸುವರ್ಣ ಫಿಲ್ಮ್ ಅವಾರ್ಡ್ಸ್ - ಅತ್ತ್ಯುತ್ತಮ ನಾಯಕ
3. ಫಿಲ್ಮ್ ಫೇರ್ - ಅತ್ತ್ಯುತ್ತಮ ನಾಯಕ
4. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ತ್ಯುತ್ತಮ ನಾಯಕ