twitter
    Celebs»Deepa Sanniddi»Biography

    ದೀಪಾ ಸನ್ನಿಧಿ ಜೀವನಚರಿತ್ರೆ

    ದೀಪಾ ಸನ್ನಿಧಿ ಇವರು ಜನಿಸಿದ್ದು ಜೂನ್ 16, 1990 ಚಿಕ್ಕಮಂಗಳೂರಿನಲ್ಲಿ. ತಂದೆ ಶಶಿಧರ್ ತಾಯಿ ನಂದಾ. ಇವರು ಮಾಡೆಲಿಂಗ್ ಆಗಿದ್ದು. ಜುವೆಲರಿ ಡಿಸೈನ್ ಎಂಬ ಒಂದು ವರ್ಷದ ಕೋರ್ಸ್ ನ್ನು ಪೂರ್ಣಗೊಳಿಸಿದ್ದಾರೆ. ಇವರು ಅಗ್ರಿ ಕಲ್ಚರ್ ಇಂಜಿನಿಯರಿಂಗ್ ನಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಾಗ "ಸಾರಥಿ" ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು.

    ಇದರಿಂದ ಇವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಸಾರಥಿ ಚಿತ್ರದಲ್ಲಿ ನಟಿಸಿ ಯಶಸ್ವಿಯಾದ ಇವರಿಗೆ ಯೋಗ್ ರಾಜ್ ಭಟ್ ನಿರ್ದೇಶನದ "ಪುನೀತ್ ರಾಜ್ ಕುಮಾರ್ ಅವರ "ಪರಮಾತ್ಮ" ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡರು.

    ಹೀಗೆ ಕಾಲೇಜು ಓದುತ್ತಿರುವಾಗಲೇ ಸಾರಥಿ ಚಿತ್ರದಿಂದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವ ಇವರು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈಎನಿಸಿಕೊಂಡಿದ್ದಾರೆ. ಕೇವಲ ಕನ್ನಡ ಚಿತ್ರದಲ್ಲಿ ಅಷ್ಟೇ ಅಲ್ಲದೆ ಕೆಲ ತಮಿಳು ಚಿತ್ರಗಳಲ್ಲೂ ನಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X