X
ಹೋಮ್ » ಸೆಲಬ್ರಿಟಿಗಳು » ದೀಪಾ ಸನ್ನಿಧಿ
ದೀಪಾ ಸನ್ನಿಧಿ

ದೀಪಾ ಸನ್ನಿಧಿ

Actress
ಜೀವನ ಚರಿತ್ರೆ :  ದೀಪಾ ಸನ್ನಿಧಿ ಇವರು ಜನಿಸಿದ್ದು ಜೂನ್ 16, 1990 ಚಿಕ್ಕಮಂಗಳೂರಿನಲ್ಲಿ. ತಂದೆ ಶಶಿಧರ್ ತಾಯಿ ನಂದಾ. ಇವರು ಮಾಡೆಲಿಂಗ್ ಆಗಿದ್ದು. ಜುವೆಲರಿ ಡಿಸೈನ್ ಎಂಬ ಒಂದು ವರ್ಷದ ಕೋರ್ಸ್ ನ್ನು ಪೂರ್ಣಗೊಳಿಸಿದ್ದಾರೆ. ಇವರು ಅಗ್ರಿ ಕಲ್ಚರ್ ಇಂಜಿನಿಯರಿಂಗ್ ನಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಾಗ "ಸಾರಥಿ" ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಇದರಿಂದ ಇವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಸಾರಥಿ ಚಿತ್ರದಲ್ಲಿ ನಟಿಸಿ ಯಶಸ್ವಿಯಾದ ಇವರಿಗೆ ಯೋಗ್ ರಾಜ್ ಭಟ್ ನಿರ್ದೇಶನದ "ಪುನೀತ್ ರಾಜ್ ಕುಮಾರ್ ಅವರ "ಪರಮಾತ್ಮ" ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡರು. ಹೀಗೆ ಕಾಲೇಜು ಓದುತ್ತಿರುವಾಗಲೇ ಸಾರಥಿ ಚಿತ್ರದಿಂದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವ ಇವರು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈಎನಿಸಿಕೊಂಡಿದ್ದಾರೆ. ಕೇವಲ ಕನ್ನಡ ಚಿತ್ರದಲ್ಲಿ ಅಷ್ಟೇ ಅಲ್ಲದೆ ಕೆಲ ತಮಿಳು ಚಿತ್ರಗಳಲ್ಲೂ ನಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮುಂದೆ ಓದಿ

ದೀಪಾ ಸನ್ನಿಧಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಚಿಂತನ್ 14 Apr 2017
as Actress
ತರುಣ್ ಸುಧೀರ್ 03 Feb 2017
ಅಭಯ್ ಸಿಂಹ 18 Oct 2013
as Actress
ಪ್ರೀತಂ ಗುಬ್ಬಿ 01 Jun 2012

ದೀಪಾ ಸನ್ನಿಧಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದೀಪಾ ಸನ್ನಿಧಿ

ಹೆಸರು ದೀಪಾ ಸನ್ನಿಧಿ
ಹುಟ್ಟಿದ ದಿನ 16 Jun 1990
ವಯಸ್ಸು 36
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದೀಪಾ ಸನ್ನಿಧಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+