twitter
    Celebs»Dheeren Ramkumar»Biography

    ಧೀರೇನ್ ರಾಮ್ ಕುಮಾರ್ ಜೀವನಚರಿತ್ರೆ


    ಧೀರೇನ್ ರಾಮ್ ಕುಮಾರ್  ಕನ್ನಡ ಚಿತ್ರರಂಗದ ಯುವ ನಟ. ಇವರು ಚಿತ್ರ ನಟ ರಾಮ್ ಕುಮಾರ್ ಮತ್ತು ವರನಟ ಡಾ.ರಾಜಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾರವರ ಪುತ್ರ. ತಾತನ ಪ್ರಸಿದ್ಧ ಚಿತ್ರ `ದಾರಿ ತಪ್ಪಿದ ಮಗ' ಚಿತ್ರದ ಟೈಟಲ್ ನಿಂದ ಧೀರೇನ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಧೀರೇನ್ ರಾಮ್‌ಕುಮಾರ್ ಚೊಚ್ಚಲ ಚಿತ್ರ ಶಿವ 143.  
    ಧೀರೇನ್ ರಾಮ್ ಕುಮಾರ್  ಅವರು ಡಾ. ರಾಜ್ ಕುಮಾರ್ ಕುಟುಂಬದಿಂದ ಬಂಡ ಮತ್ತೊಬ್ಬ ನಟರಾಗಿದ್ದು, ಅವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X