
ಧೀರೇನ್ ರಾಮ್ ಕುಮಾರ್
Actor
Born : 29 Apr 1992
Birth Place : Bangalore
ಧೀರೇನ್ ರಾಮ್ ಕುಮಾರ್ ಕನ್ನಡ ಚಿತ್ರರಂಗದ ಯುವ ನಟ. ಇವರು ಚಿತ್ರ ನಟ ರಾಮ್ ಕುಮಾರ್ ಮತ್ತು ವರನಟ ಡಾ.ರಾಜಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾರವರ ಪುತ್ರ. ತಾತನ ಪ್ರಸಿದ್ಧ ಚಿತ್ರ `ದಾರಿ ತಪ್ಪಿದ ಮಗ' ಚಿತ್ರದ ಟೈಟಲ್ ನಿಂದ ಧೀರೇನ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಧೀರೇನ್ ರಾಮ್ಕುಮಾರ್...
ReadMore
Famous For
ಧೀರೇನ್ ರಾಮ್ ಕುಮಾರ್ ಕನ್ನಡ ಚಿತ್ರರಂಗದ ಯುವ ನಟ. ಇವರು ಚಿತ್ರ ನಟ ರಾಮ್ ಕುಮಾರ್ ಮತ್ತು ವರನಟ ಡಾ.ರಾಜಕುಮಾರ್ ಅವರ ಮುದ್ದಿನ ಪುತ್ರಿ ಪೂರ್ಣಿಮಾರವರ ಪುತ್ರ. ತಾತನ ಪ್ರಸಿದ್ಧ ಚಿತ್ರ `ದಾರಿ ತಪ್ಪಿದ ಮಗ' ಚಿತ್ರದ ಟೈಟಲ್ ನಿಂದ ಧೀರೇನ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಧೀರೇನ್ ರಾಮ್ಕುಮಾರ್ ಚೊಚ್ಚಲ ಚಿತ್ರ ಶಿವ 143.
ಧೀರೇನ್ ರಾಮ್ ಕುಮಾರ್ ಅವರು ಡಾ. ರಾಜ್ ಕುಮಾರ್ ಕುಟುಂಬದಿಂದ ಬಂಡ ಮತ್ತೊಬ್ಬ ನಟರಾಗಿದ್ದು, ಅವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
-
ಶಿವರಾಜ್ಕುಮಾರ್ ನಟನೆಯ ಘೋಸ್ಟ್ ಚಿತ್ರದಲ್ಲಿ ಬಾಲಿವುಡ್ನ ಅನುಪಮ್ ಖೇರ್ ನಟನೆ
-
'ಪಠಾಣ್' ಚಿತ್ರಮಂದಿರದ ಮುಂದೆ ಪುನೀತ್ ಕಟ್ಔಟ್, ಶಾರುಖ್ ಫ್ಯಾನ್ಗಳಿಂದ ಅಪ್ಪು ಹೆಸರಲ್ಲಿ ಅನ್ನದಾನ!
-
ರಿಲೀಸ್ ಡೇ ಹೆಚ್ಚು ಗಳಿಸಿದ 5 ಕನ್ನಡ ಚಿತ್ರಗಳಾವುವು? ಕ್ರಾಂತಿ ನಂ.1 ಆಗಲು ಎಷ್ಟು ಗಳಿಸಬೇಕು?
-
ಅಭಿಷೇಕ್ ಅಂಬರೀಶ್ ಜೊತೆ ಬಿಜೆಪಿ ಸಚಿವ ಮಾತುಕತೆ: ರಾಜಕೀಯಕ್ಕೆ ಧುಮುಕುತ್ತಾರ ಯುವನಟ?
-
"ಕಟೌಟ್ ಇಲ್ಲ.. ತಮಟೆ ಇಲ್ಲ.. ಆದ್ರೂ ಬೇಜಾರ ಆಗಲ್ಲ": 'ಕ್ರಾಂತಿ' ಚಿತ್ರಮಂದಿರದ ಮುಂದೆ ರೊಚ್ಚಿಗೆದ್ದ ಫ್ಯಾನ್ಸ್!
-
'ಕಾಂತಾರ' ಎಫೆಕ್ಟ್ ಮಲಯಾಳಂ ಚಿತ್ರರಂಗದೆಡೆಗೆ ರಿಷಬ್! ಸ್ಟಾರ್ ನಟನೊಟ್ಟಿಗೆ ಜುಗಲ್ ಬಂಧಿ
ಧೀರೇನ್ ರಾಮ್ ಕುಮಾರ್ ಕಾಮೆಂಟ್ಸ್