X
ದಿಶಾ ಮದನ್
Actress

ದಿಶಾ ಮದನ್ ಜೀವನ ಚರಿತ್ರೆ

ದಿಶಾ ಮದನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮ್ಯೂಸಿಕಲಿ ಮತ್ತು ಟಿಕ್-ಟಾಕ್ ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದಾರೆ.

1992, ಮಾರ್ಚ್ 9 ರಂದು ಜನಿಸಿದರು. ತಂದೆ ಮದನ್ ಮತ್ತು ತಾಯಿ ಅಶ್ವಿನಿ. ಟಿಕ್-ಟಾಕ್ ನಲ್ಲಿ ಸುಮಾರು ಮೂರು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದರು. ಶಶಾಂಕ್ ವಾಸುಕಿ ಗೋಪಾಲ್ ಎಂಬುವವರನ್ನು ವಿವಾಹವಾಗಿರುವ ಇವರಿಗೆ ವಿಹಾನ್ ಎಂಬ ಪುತ್ರನಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+