CelebsbredcrumbDisha Madan
  ದಿಶಾ ಮದನ್

  ದಿಶಾ ಮದನ್

  Actress
  Born : 09 Mar 1992
  ದಿಶಾ ಮದನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮ್ಯೂಸಿಕಲಿ ಮತ್ತು ಟಿಕ್-ಟಾಕ್ ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದಾರೆ. 1992, ಮಾರ್ಚ್ 9 ರಂದು ಜನಿಸಿದರು. ತಂದೆ ಮದನ್ ಮತ್ತು ತಾಯಿ ಅಶ್ವಿನಿ. ಟಿಕ್-ಟಾಕ್ ನಲ್ಲಿ ಸುಮಾರು ಮೂರು ಮಿಲಿಯನ್ ಗೂ ಅಧಿಕ ಫಾಲೋವರ್ಸ್... ReadMore
  Famous For

  ದಿಶಾ ಮದನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಮ್ಯೂಸಿಕಲಿ ಮತ್ತು ಟಿಕ್-ಟಾಕ್ ನಲ್ಲಿ ಲಿಪ್-ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದಾರೆ.

  1992, ಮಾರ್ಚ್ 9 ರಂದು ಜನಿಸಿದರು. ತಂದೆ ಮದನ್ ಮತ್ತು ತಾಯಿ ಅಶ್ವಿನಿ. ಟಿಕ್-ಟಾಕ್ ನಲ್ಲಿ ಸುಮಾರು ಮೂರು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದರು. ಶಶಾಂಕ್ ವಾಸುಕಿ ಗೋಪಾಲ್ ಎಂಬುವವರನ್ನು ವಿವಾಹವಾಗಿರುವ ಇವರಿಗೆ ವಿಹಾನ್ ಎಂಬ ಪುತ್ರನಿದ್ದಾನೆ.

  Read More
  • ಫ್ರೆಂಚ್ ಬಿರಿಯಾನಿ ಟ್ರೇಲರ್
  ದಿಶಾ ಮದನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X