CelebsbredcrumbDoddannabredcrumbBiography

  ದೊಡ್ಡಣ್ಣ ಜೀವನಚರಿತ್ರೆ

  ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ಕುಟುಂಬದಲ್ಲಿ ಕೊನೆ ಮಗನಾಗಿ ಜನಿಸಿದ ಇವರಿಗೆ ತಮ್ಮ ತಾತನ ಹೆಸರು ಕಡ್ಲೆ ದೊಡ್ಡಪ್ಪ ಎಂದು ನಾಮಕರಣ ಮಾಡಲಾಯಿತು. ಹೆಸರಿನಂತೆ ದೈತ್ಯ ದೇಹಿಯಾಗಿ ಬೆಳೆದ ದೊಡ್ಡಣ್ಣನವರು ನಂತರ ಕನ್ನಡ ಕಲಾಲೋಕದ ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತರು.

  1949 ನವೆಂಬರ್ 11 ರಂದು ಅರಸಿಕೇರಿಯಲ್ಲಿ ಜನಿಸಿದರು. ಹತ್ತನೇ ತರಗತಿಯವರೆಗೂ ಓದಿದ ದೊಡ್ಡಣ್ಣ ಭದ್ರಾವತಿಯ ಸ್ಟೀಲ್ ಫ್ಯಾಕರಿಯಲ್ಲಿ ಕೆಲಸ ಮಾಡುವಾಗ ವಿಘ್ನೇಶ್ವರ ಕಲಾಸಂಘದಲ್ಲಿ ನಾಟಕಗಳಲ್ಲಿ ಅಭಿನಯದಲ್ಲಿ ತೊಡಗಿಕೊಂಡರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X