X
ದೊಡ್ಡಣ್ಣ

ದೊಡ್ಡಣ್ಣ

Actor/Singer
ಜೀವನ ಚರಿತ್ರೆ :  ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ಕುಟುಂಬದಲ್ಲಿ ಕೊನೆ ಮಗನಾಗಿ ಜನಿಸಿದ ಇವರಿಗೆ ತಮ್ಮ ತಾತನ ಹೆಸರು ಕಡ್ಲೆ ದೊಡ್ಡಪ್ಪ ಎಂದು ನಾಮಕರಣ ಮಾಡಲಾಯಿತು. ಹೆಸರಿನಂತೆ ದೈತ್ಯ ದೇಹಿಯಾಗಿ ಬೆಳೆದ ದೊಡ್ಡಣ್ಣನವರು ನಂತರ ಕನ್ನಡ ಕಲಾಲೋಕದ ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತರು. 1949 ನವೆಂಬರ್ 11 ರಂದು ಅರಸಿಕೇರಿಯಲ್ಲಿ ಜನಿಸಿದರು. ಹತ್ತನೇ ತರಗತಿಯವರೆಗೂ ಓದಿದ ದೊಡ್ಡಣ್ಣ ಭದ್ರಾವತಿಯ ಸ್ಟೀಲ್ ಫ್ಯಾಕರಿಯಲ್ಲಿ ಕೆಲಸ ಮಾಡುವಾಗ ವಿಘ್ನೇಶ್ವರ ಕಲಾಸಂಘದಲ್ಲಿ ನಾಟಕಗಳಲ್ಲಿ ಅಭಿನಯದಲ್ಲಿ ತೊಡಗಿಕೊಂಡರು.
ಮುಂದೆ ಓದಿ

ದೊಡ್ಡಣ್ಣ ಚಲಚಿತ್ರಗಳು

ದೊಡ್ಡಣ್ಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದೊಡ್ಡಣ್ಣ

ಹೆಸರು ದೊಡ್ಡಣ್ಣ
ಹುಟ್ಟಿದ ದಿನ 11 Nov 1949
ವಯಸ್ಸು 77
ಹುಟ್ಟಿದ ಸ್ಥಳ ಅರಸೀಕೆರೆ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದೊಡ್ಡಣ್ಣ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+