X
ಗೌರಿ ಮುಂಜಲ್
Actress

ಗೌರಿ ಮುಂಜಲ್ ಜೀವನ ಚರಿತ್ರೆ

ಗೌರಿ ಮುಂಜಲ್ ಕನ್ನಡ,ತೆಲಗು,ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತೆಲುಗಿನ `ಬನ್ನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಮೂಲತಃ ದೆಹಲಿಯವರು.

1985 ರಲ್ಲಿ ದೆಹಲಿಯಲ್ಲಿ ಜನಿಸಿದ ಇವರು ನಟನೆಯ ಅವಕಾಶವನ್ನು ಅರಸಿ ಮುಂಬೈಗೆ ಬಂದರು. ಅಲ್ಲಿ ತೆಲುಗಿನ ಅಲ್ಲು ಅರ್ಜುನ್ ಅಭಿನಯದ `ಬನ್ನಿ' ಚಿತ್ರಕ್ಕೆ ಆಯ್ಕೆಯಾದರು. 2005 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ನಮ್ಮ ಬಸವ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ `ಗಂಡನ ಮನೆ',`ಜಾಜಿ ಮಲ್ಲಿಗೆ' ಚಿತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+