twitter
    Celebs»Gauri Munjal

    ಗೌರಿ ಮುಂಜಲ್

    Actress
    ಗೌರಿ ಮುಂಜಲ್ ಕನ್ನಡ,ತೆಲಗು,ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತೆಲುಗಿನ `ಬನ್ನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಮೂಲತಃ ದೆಹಲಿಯವರು. 1985 ರಲ್ಲಿ ದೆಹಲಿಯಲ್ಲಿ ಜನಿಸಿದ ಇವರು ನಟನೆಯ ಅವಕಾಶವನ್ನು ಅರಸಿ ಮುಂಬೈಗೆ ಬಂದರು. ಅಲ್ಲಿ ತೆಲುಗಿನ ಅಲ್ಲು ಅರ್ಜುನ್ ಅಭಿನಯದ `ಬನ್ನಿ'... ReadMore
    Famous For

    ಗೌರಿ ಮುಂಜಲ್ ಕನ್ನಡ,ತೆಲಗು,ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತೆಲುಗಿನ `ಬನ್ನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಮೂಲತಃ ದೆಹಲಿಯವರು.

    1985 ರಲ್ಲಿ ದೆಹಲಿಯಲ್ಲಿ ಜನಿಸಿದ ಇವರು ನಟನೆಯ ಅವಕಾಶವನ್ನು ಅರಸಿ ಮುಂಬೈಗೆ ಬಂದರು. ಅಲ್ಲಿ ತೆಲುಗಿನ ಅಲ್ಲು ಅರ್ಜುನ್ ಅಭಿನಯದ `ಬನ್ನಿ' ಚಿತ್ರಕ್ಕೆ ಆಯ್ಕೆಯಾದರು. 2005 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ನಮ್ಮ ಬಸವ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ `ಗಂಡನ ಮನೆ',`ಜಾಜಿ ಮಲ್ಲಿಗೆ' ಚಿತ್ರಗಳಲ್ಲಿ ನಟಿಸಿದ್ದಾರೆ.

    Read More
    ಗೌರಿ ಮುಂಜಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X