twitter
    Celebs»Girish Shivanna»Biography

    ಗಿರೀಶ್ ಶಿವಣ್ಣ ಜೀವನಚರಿತ್ರೆ

    ಗಿರೀಶ್ ಶಿವಣ್ಣ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 2010 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಕಿಚ್ಚ-ಹುಚ್ಚ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ ಗಿರೀಶ್ ಇಂದು ಬಹುಬೇಡಿಕೆಯ ಹಾಸ್ಯನಟ. ಇವರು ರಾಕಿಂಗ್ ಸ್ಟಾರ್ `ಯಶ್'ರ ಆಪ್ತ ಸ್ನೇಹಿತರು. ರಾಜಾಹುಲಿಯಲ್ಲಿನ ಇವರ ಪಾತ್ರವು ಇವರಿಗೆ ತುಂಬಾ ಪ್ರಸಿದ್ದಿ ತಂದಿತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X