ಗಿರೀಶ್ ಶಿವಣ್ಣ
Actor
Born : 09 Jan 1976
ಗಿರೀಶ್ ಶಿವಣ್ಣ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 2010 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಕಿಚ್ಚ-ಹುಚ್ಚ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ ಗಿರೀಶ್ ಇಂದು ಬಹುಬೇಡಿಕೆಯ ಹಾಸ್ಯನಟ. ಇವರು ರಾಕಿಂಗ್...
ReadMore
Famous For
ಗಿರೀಶ್ ಶಿವಣ್ಣ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 2010 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಕಿಚ್ಚ-ಹುಚ್ಚ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ ಗಿರೀಶ್ ಇಂದು ಬಹುಬೇಡಿಕೆಯ ಹಾಸ್ಯನಟ. ಇವರು ರಾಕಿಂಗ್ ಸ್ಟಾರ್ `ಯಶ್'ರ ಆಪ್ತ ಸ್ನೇಹಿತರು. ರಾಜಾಹುಲಿಯಲ್ಲಿನ ಇವರ ಪಾತ್ರವು ಇವರಿಗೆ ತುಂಬಾ ಪ್ರಸಿದ್ದಿ ತಂದಿತು.
Read More
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಗಿರೀಶ್ ಶಿವಣ್ಣ ಕಾಮೆಂಟ್ಸ್