X
ಗುರುದತ್ತ್
Actor/Director/Producer

ಗುರುದತ್ತ್ ಜೀವನ ಚರಿತ್ರೆ

ಚಿಟ್ನಹಳ್ಳಿ ಗುರುದತ್ತ್ (ಚಿ.ಗುರುದತ್ತ್) ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ. ಇವರು ಖ್ಯಾತ ಗೀತಸಾಹಿತಿ ಮತ್ತು ಸಂಭಾಷಣಾಕಾರ ಚಿ.ಉದಯಶಂಕರ್‌ರವರ ಪುತ್ರ.

ಇವರು 1986 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ಆನಂದ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು.1989 ರಲ್ಲಿ ಕೆ.ಬಾಲಚಂದರ್ ರವರ ಚಿತ್ರದ ಮೂಲಕ ತಮಿಳು ಸಿನಿರಂಗದಲ್ಲಿ ಪಯಣ ಆರಂಭಿಸಿದರು.

ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗುರುದತ್ತ್, ಡಿ.ರಾಜೇಂದ್ರ ಬಾಬು ಮಡಿದ ನಂತರ ಅರ್ಧ ಚಿತ್ರೀಕರಣಗೊಂಡಿದ್ದ ಶಿವರಾಜಕುಮಾರ್‌ರವರ `ಆರ್ಯನ್' ಚಿತ್ರವನ್ನು ಪೂರ್ಣಗೊಳಿಸಿದರು.

ಗುರುದತ್ತ್ ಸಮರ,ದತ್ತ,ಕಾಮಣ್ಣನ ಮಕ್ಕಳು, ಕಿಚ್ಚ-ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+