X
ಗುರುಕಿರಣ್
Music Director/Lyricst/Singer

ಗುರುಕಿರಣ್ ಜೀವನ ಚರಿತ್ರೆ

ಗುರುಕಿರಣ್ ಇವರು ಜನಿಸಿದ್ದು ಅಕ್ಟೋಬರ್ 28 ಮಂಗಳೂರಿನಲ್ಲಿ. ಇವರು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.

ಇವರು ಕಾಲೇಜ್ ನಲ್ಲಿ ಇರುವಾಗಲೇ ಗೀತೆಗಳನ್ನು ಬರೆಯುವಲ್ಲಿ, ಹಾಡುವುದರಲ್ಲಿ ನಿಸ್ಸಿಮರಾಗಿದ್ದರು. ನಂತರ ಕನ್ನಡ ಚಿತ್ರ ರಂಗದ ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಜೊತೆ ಸೇರಿಕೊಂಡು ಅವರ ಜೊತೆಯಲ್ಲಿ ಕೆಲಸವನ್ನು ಮಾಡುತ್ತಾರೆ.

ನಂತರ ಇವರಿಗೆ ಉಪೇಂದ್ರ ಅಭಿನಯದ "ಏ" ಚಿತ್ರದಲ್ಲಿ ಸಂಗೀತ ನಿರ್ದೇಶನವನ್ನು ಮಾಡಲು ಅವಕಾಶ ದೊರಕಿದಾಗ ಒಳ್ಳೆಯ ಸಂಗೀತವನ್ನು ರೂಪಿಸಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ನಂತರ ಇವರಿಗೆ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಲು ಅವಕಾಶ ದೊರೆತವು. ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ.

ಇವರು ಪಲ್ಲವಿ ಎನ್ನುವರ ಜೊತೆ 
ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+