X
ಹೋಮ್ » ಸೆಲಬ್ರಿಟಿಗಳು » ಗುರುಕಿರಣ್
ಗುರುಕಿರಣ್

ಗುರುಕಿರಣ್

Music Director/Lyricst/Singer
ಜೀವನ ಚರಿತ್ರೆ :  ಗುರುಕಿರಣ್ ಇವರು ಜನಿಸಿದ್ದು ಅಕ್ಟೋಬರ್ 28 ಮಂಗಳೂರಿನಲ್ಲಿ. ಇವರು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು. ಇವರು ಕಾಲೇಜ್ ನಲ್ಲಿ ಇರುವಾಗಲೇ  ಗೀತೆಗಳನ್ನು  ಬರೆಯುವಲ್ಲಿ, ಹಾಡುವುದರಲ್ಲಿ ನಿಸ್ಸಿಮರಾಗಿದ್ದರು. ನಂತರ ಕನ್ನಡ ಚಿತ್ರ ರಂಗದ ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಜೊತೆ ಸೇರಿಕೊಂಡು ಅವರ ಜೊತೆಯಲ್ಲಿ ಕೆಲಸವನ್ನು ಮಾಡುತ್ತಾರೆ. ನಂತರ ಇವರಿಗೆ ಉಪೇಂದ್ರ ಅಭಿನಯದ "ಏ" ಚಿತ್ರದಲ್ಲಿ ಸಂಗೀತ ನಿರ್ದೇಶನವನ್ನು ಮಾಡಲು ಅವಕಾಶ ದೊರಕಿದಾಗ ಒಳ್ಳೆಯ ಸಂಗೀತವನ್ನು ರೂಪಿಸಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ನಂತರ ಇವರಿಗೆ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಲು ಅವಕಾಶ ದೊರೆತವು. ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. ಇವರು ಪಲ್ಲವಿ ಎನ್ನುವರ ಜೊತೆ  ಮದುವೆಯಾಗಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂದೆ ಓದಿ

ಗುರುಕಿರಣ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Music Director
ಎಂ.ಎಸ್ ರಮೇಶ್ 07 Mar 2026
as Music Director
ಸುಮಂತ್ ಕ್ರಾಂತಿ 13 Jun 2025
as Music Director
ಗೌತಮ್ ವಿ.ಪಿ 20 Jun 2025
ವಿನಾಯಕ ವಿನು 08 Aug 2025

ಗುರುಕಿರಣ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಗುರುಕಿರಣ್

ಹೆಸರು ಗುರುಕಿರಣ್
ಹುಟ್ಟಿದ ದಿನ 28 Oct
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಗುರುಕಿರಣ್ ಆಸ್ತಿ

ಆಸ್ತಿ

ಗುರುಕಿರಣ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+