X
ಹರ್ಷಿಕಾ ಪೂಣಚ್ಚ
Actress

ಹರ್ಷಿಕಾ ಪೂಣಚ್ಚ ಜೀವನ ಚರಿತ್ರೆ

ಹರ್ಷಿಕ ಪೂಣಚ್ಚ ಅವರು ಜನಿಸಿದ್ದು ಕೊಡುಗು ಜಿಲ್ಲೆಯ ಒಂದು ಚಿಕ್ಕಹಳ್ಳಿ ಅಮ್ಮ್ಮತಿ ಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಕ್ರೈಸ್ಟ್ ಕಾಲೇಜ್ ನಲ್ಲಿ.

ಇವರು ೧೮ನೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹೊರ ಬಂದವರು. ನಂತರ ಇವರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಾರೆ.

ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಚಿತ್ರದ ಯಶಸ್ವಿ ನಂತರ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿಗೆ ಬಾಜಿನರಾಗುತ್ತಾರೆ. ತಮಸ್ಸು, ಹೀಗೆ ಅನೇಕ ಚಿತ್ರಗಳಲ್ಲಿ ಇವರ ಪಾತ್ರ ತೆರೆಯ ಮೇಲೆ ಮೂಡಿ ಬಂದಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋ ನಲ್ಲಿ ಸ್ಪರ್ದಿಯಾಗಿ ಎಲ್ಲರ ಮನೆ ಮಾತಗುತ್ತಾರೆ ಹರ್ಷಿಕ ಪೂಣಚ್ಚ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+