X
ಹೋಮ್ » ಸೆಲಬ್ರಿಟಿಗಳು » ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

Actress
ಜೀವನ ಚರಿತ್ರೆ :  ಹರ್ಷಿಕ ಪೂಣಚ್ಚ ಅವರು ಜನಿಸಿದ್ದು ಕೊಡುಗು ಜಿಲ್ಲೆಯ ಒಂದು ಚಿಕ್ಕಹಳ್ಳಿ ಅಮ್ಮ್ಮತಿ ಯಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಕ್ರೈಸ್ಟ್ ಕಾಲೇಜ್ ನಲ್ಲಿ. ಇವರು ೧೮ನೆ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹೊರ ಬಂದವರು. ನಂತರ ಇವರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಚಿತ್ರದ ಯಶಸ್ವಿ ನಂತರ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿಗೆ ಬಾಜಿನರಾಗುತ್ತಾರೆ. ತಮಸ್ಸು, ಹೀಗೆ ಅನೇಕ ಚಿತ್ರಗಳಲ್ಲಿ ಇವರ ಪಾತ್ರ ತೆರೆಯ ಮೇಲೆ ಮೂಡಿ ಬಂದಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋ ನಲ್ಲಿ ಸ್ಪರ್ದಿಯಾಗಿ ಎಲ್ಲರ ಮನೆ ಮಾತಗುತ್ತಾರೆ ಹರ್ಷಿಕ ಪೂಣಚ್ಚ.
ಮುಂದೆ ಓದಿ

ಹರ್ಷಿಕಾ ಪೂಣಚ್ಚ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಅವಿನಾಶ್ ಎನ್ 20 Sep 2024
NR ನಂಜುಡೇಗೌಡ 03 Mar 2023
as Actress
ವಿನು ಬಳಂಜ 16 Jun 2023
ಲಾಲಿ ರಾಘವ 09 Jun 2023

ಹರ್ಷಿಕಾ ಪೂಣಚ್ಚ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹರ್ಷಿಕಾ ಪೂಣಚ್ಚ

ಹೆಸರು ಹರ್ಷಿಕಾ ಪೂಣಚ್ಚ
ಹುಟ್ಟಿದ ದಿನ 01 May 1994
ವಯಸ್ಸು 32
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹರ್ಷಿಕಾ ಪೂಣಚ್ಚ ಆಸ್ತಿ

ಆಸ್ತಿ

ಹರ್ಷಿಕಾ ಪೂಣಚ್ಚ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+