X
ಹೆಬಾ ಪಟೇಲ್
Actress

ಹೆಬಾ ಪಟೇಲ್ ಜೀವನ ಚರಿತ್ರೆ

ಹೆಬಾ ಪಟೇಲ್ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ಮತ್ತು ಮಾಡೆಲ್. ಮುಂಬೈಯಲ್ಲಿ ಜನಿಸಿದ ಇವರು ಕನ್ನಡದಲ್ಲಿ ನಟ ಶರಣ್ ಅಭಿನಯದ `ಅಧ್ಯಕ್ಷ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ತೆಲುಗಿನಲ್ಲಿ `ಕುಮಾರಿ 21F' ಚಿತ್ರದಲ್ಲಿನ ಅಭಿನಯದಿಂದ ಜನಪ್ರಿಯರಾದರು. ನಂತರ ತೆರೆಕಂಡ `ಎಕ್ಕಡಿಕಿ ಪೊಥಾವು ಚಿನ್ನೋಡಾ',`ಈಡೋ ರಕಂ ಆಡೋ ರಕಂ' ಚಿತ್ರದಲ್ಲಿ ನಟಿಸಿರುವ ಹೆಬಾ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+