X
ಹೇಮಂತ್ ಗೌಡ ಕೃಷ್ಣಪ್ಪ
Actor/Director/Producer

ಹೇಮಂತ್ ಗೌಡ ಕೃಷ್ಣಪ್ಪ ಜೀವನ ಚರಿತ್ರೆ

ಹೇಮಂತ್ ಗೌಡ ಕೃಷ್ಣಪ್ಪ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 2018 ರಲ್ಲಿ ತೆರೆಕಂಡ `ಉದ್ದಿಶ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಇವರೇ ನಿರ್ಮಿಸಿ ನಿರ್ದೇಶಿಸಿದ್ದಾರೆ. 9 ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದ ಇವರು ಸ್ವದೇಶದ ಹಂಬಲದಿಂದ ಭಾರತಕ್ಕೆ ಬಂದು ಸಿನಿಮಾರಂಗದಲ್ಲಿ ತೊಡಗಿಕೊಂಡರು. ತಮ್ಮ ಮೊದಲ ಚಿತ್ರವಾದ `ಉದ್ದಿಶ್ಯ'ದ ಕಥೆಯನ್ನು ಹಾಲಿವುಡ್ ಲೇಖಕನಿಂದ ಖರೀದೀಸಿ ಒಂದುವರೆ ವರ್ಷ ನಿರಂತರ ಶ್ರಮದಿಂದ ಕನ್ನಡಕ್ಕೆ ಭಟ್ಟಿ ಇಳಿಸಿ ಚಿತ್ರ ನಿರ್ಮಾಣ ಮಾಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+