CelebsbredcrumbHemanth Gowda K
  ಹೇಮಂತ್ ಗೌಡ ಕೃಷ್ಣಪ್ಪ

  ಹೇಮಂತ್ ಗೌಡ ಕೃಷ್ಣಪ್ಪ

  Actor/Director/Producer
  ಹೇಮಂತ್ ಗೌಡ ಕೃಷ್ಣಪ್ಪ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 2018 ರಲ್ಲಿ ತೆರೆಕಂಡ `ಉದ್ದಿಶ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಇವರೇ ನಿರ್ಮಿಸಿ ನಿರ್ದೇಶಿಸಿದ್ದಾರೆ. 9 ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದ ಇವರು ಸ್ವದೇಶದ ಹಂಬಲದಿಂದ ಭಾರತಕ್ಕೆ ಬಂದು... ReadMore
  Famous For
  ಹೇಮಂತ್ ಗೌಡ ಕೃಷ್ಣಪ್ಪ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 2018 ರಲ್ಲಿ ತೆರೆಕಂಡ `ಉದ್ದಿಶ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಇವರೇ ನಿರ್ಮಿಸಿ ನಿರ್ದೇಶಿಸಿದ್ದಾರೆ. 9 ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದ ಇವರು ಸ್ವದೇಶದ ಹಂಬಲದಿಂದ ಭಾರತಕ್ಕೆ ಬಂದು ಸಿನಿಮಾರಂಗದಲ್ಲಿ ತೊಡಗಿಕೊಂಡರು. ತಮ್ಮ ಮೊದಲ ಚಿತ್ರವಾದ `ಉದ್ದಿಶ್ಯ'ದ ಕಥೆಯನ್ನು ಹಾಲಿವುಡ್ ಲೇಖಕನಿಂದ ಖರೀದೀಸಿ ಒಂದುವರೆ ವರ್ಷ ನಿರಂತರ ಶ್ರಮದಿಂದ ಕನ್ನಡಕ್ಕೆ ಭಟ್ಟಿ ಇಳಿಸಿ ಚಿತ್ರ ನಿರ್ಮಾಣ ಮಾಡಿದ್ದಾರೆ.
  Read More
  ಹೇಮಂತ್ ಗೌಡ ಕೃಷ್ಣಪ್ಪ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X