X
ಇಂದ್ರಜಾ
Actress

ಇಂದ್ರಜಾ ಜೀವನ ಚರಿತ್ರೆ

ಚೆನ್ನೈನಲ್ಲಿ ಜನಿಸಿದ ಇಂದ್ರಜಾ ಹೆಚ್ಚಾಗಿ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿದ್ದರೂ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನ ಯಮಲೀಲಾ ಚಿತ್ರದ ಮೂಲಕ ಪ್ರಸಿದ್ಧಯಾಗಿರುವ ಇವರು ನಂತರ ಮಲಯಾಳಂನಲ್ಲಿ ನಟಿಸತೊಡಗಿದರು. `ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ನಂತರ `ಕೂಲಿರಾಜಾ'`ಪ್ರತ್ಯರ್ಥ',`ಖಡ್ಗ' ಮುಂತಾದ ಚಿತ್ರಗಳಲ್ಲಿ ನಟಿಸಿದರು. 2005 ರಲ್ಲಿ ಸ್ಟಾಂಡ್-ಅಪ್ ನಟ ಮೊಹಮ್ಮದ ಅಬ್ಸಾರ್ ಎಂಬುವರನ್ನು ಮದುವೆಯಾದ ಇವರಿಗೆ ಒಂದು ಹೆಣ್ಣು ಮಗು ಇದೆ. ಕೆಲವು ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+