twitter
    Celebs»Indraja

    ಇಂದ್ರಜಾ

    Actress
    Born : 17 Oct 1977
    ಚೆನ್ನೈನಲ್ಲಿ ಜನಿಸಿದ ಇಂದ್ರಜಾ ಹೆಚ್ಚಾಗಿ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿದ್ದರೂ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನ ಯಮಲೀಲಾ ಚಿತ್ರದ ಮೂಲಕ ಪ್ರಸಿದ್ಧಯಾಗಿರುವ ಇವರು ನಂತರ ಮಲಯಾಳಂನಲ್ಲಿ ನಟಿಸತೊಡಗಿದರು. `ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗ... ReadMore
    Famous For
    ಚೆನ್ನೈನಲ್ಲಿ ಜನಿಸಿದ ಇಂದ್ರಜಾ ಹೆಚ್ಚಾಗಿ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿದ್ದರೂ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನ ಯಮಲೀಲಾ ಚಿತ್ರದ ಮೂಲಕ ಪ್ರಸಿದ್ಧಯಾಗಿರುವ ಇವರು ನಂತರ ಮಲಯಾಳಂನಲ್ಲಿ ನಟಿಸತೊಡಗಿದರು. `ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ನಂತರ `ಕೂಲಿರಾಜಾ'`ಪ್ರತ್ಯರ್ಥ',`ಖಡ್ಗ' ಮುಂತಾದ ಚಿತ್ರಗಳಲ್ಲಿ ನಟಿಸಿದರು. 2005 ರಲ್ಲಿ ಸ್ಟಾಂಡ್-ಅಪ್ ನಟ ಮೊಹಮ್ಮದ ಅಬ್ಸಾರ್ ಎಂಬುವರನ್ನು ಮದುವೆಯಾದ ಇವರಿಗೆ ಒಂದು ಹೆಣ್ಣು ಮಗು ಇದೆ. ಕೆಲವು ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ.
    Read More
    ಇಂದ್ರಜಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X