twitter
    Celebs»Jackie Shroff»Biography

    ಜಾಕಿ ಶ್ರಾಫ್ ಜೀವನಚರಿತ್ರೆ

    ಜಾಕಿ ಶ್ರಾಫ್ ಪ್ರಖ್ಯಾತ ಬಾಲಿವುಡ್ ನಟ. ಇವರು ಕಾಕುಭೈ ಹರಿಲಾಲ್ ಶ್ರಾಫ್ ಮತ್ತು ರೀಟಾ ಮಗನಾಗಿ ಫೆ. 1. 1957 ರಲ್ಲಿ ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ ನಲ್ಲಿ ಜನಿಸಿದರು. ಇವರು ಮೊದಲು 1978 ರಲ್ಲಿ ಸ್ವಾಮಿ "ದಾದ" ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು.

    1987 ರಲ್ಲಿ ಸುಭಾಷ್ ಘಾಯ್ ಅವರ ನಿರ್ದೇಶನದ "ಹೀರೋ" ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಶ್ರಾಫ್ ಅವರು ಜನಮನ್ನಣೆಯನ್ನು ಗಳಿಸಿದರು. ಅಂಧರ್  ಬಹಾರ್, ಮೇರಾ ಜವಾಬ್, ಮೇರಾ ಧರ್ಮ್ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಸಿನಿಮಾ ಪಯಣ ಮುಂದುವರೆಸಿದ್ದಾರೆ. ಇವರು ಹಿಂದಿ ಚಿತ್ರಗಳಲ್ಲದೆ ಕನ್ನಡದ ಕೇರ್ ಆಫ್ ಫುಟ್ ಬಾತ್ ಚಿತ್ರದಲ್ಲಿ ಸಹ ನಟಿಸಿ ಸ್ಯೆ ಎನಿಸಿಕೊಂಡರು.

    ಲಭಿಸಿದ ಪ್ರಶಸ್ತಿಗಳು.

    ೧. 1990 ರಲ್ಲಿ ಪರಿಂದಾ ಚಿತ್ರದಲ್ಲಿ ಉತ್ತಮ ನಟ ಪ್ರಶಸ್ತಿ.
    ೨. 1994 ರಲ್ಲಿ ಫೀಲ್ಮ್ ಫೇರ್ ಅವಾರ್ಡ್ ಪ್ರಶಸ್ತಿ.
    ೩. 1995 ರಲ್ಲಿ  ಎ ಲವ್ ಸ್ಟೋರಿ ಸಿನಿಮಾದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.
    ೩ 1996 ರಲ್ಲಿ ರಂಗೀಲಾ ಚಿತ್ರದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.
    ೫. 1997 ರಲ್ಲಿ ಅಗ್ನಿ ಸಾಕ್ಷಿ ಚಿತ್ರದಲ್ಲಿ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ.

    ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X