X
ಹೋಮ್ » ಸೆಲಬ್ರಿಟಿಗಳು » ಜಾಕಿ ಶ್ರಾಫ್
ಜಾಕಿ ಶ್ರಾಫ್

ಜಾಕಿ ಶ್ರಾಫ್

Actor
ಜೀವನ ಚರಿತ್ರೆ :  ಜಾಕಿ ಶ್ರಾಫ್ ಪ್ರಖ್ಯಾತ ಬಾಲಿವುಡ್ ನಟ. ಇವರು ಕಾಕುಭೈ ಹರಿಲಾಲ್ ಶ್ರಾಫ್ ಮತ್ತು ರೀಟಾ ಮಗನಾಗಿ ಫೆ. 1. 1957 ರಲ್ಲಿ ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ ನಲ್ಲಿ ಜನಿಸಿದರು. ಇವರು ಮೊದಲು 1978 ರಲ್ಲಿ ಸ್ವಾಮಿ "ದಾದ" ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. 1987 ರಲ್ಲಿ ಸುಭಾಷ್ ಘಾಯ್ ಅವರ ನಿರ್ದೇಶನದ "ಹೀರೋ" ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಶ್ರಾಫ್ ಅವರು ಜನಮನ್ನಣೆಯನ್ನು ಗಳಿಸಿದರು. ಅಂಧರ್  ಬಹಾರ್, ಮೇರಾ ಜವಾಬ್, ಮೇರಾ ಧರ್ಮ್ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಸಿನಿಮಾ ಪಯಣ ಮುಂದುವರೆಸಿದ್ದಾರೆ. ಇವರು ಹಿಂದಿ ಚಿತ್ರಗಳಲ್ಲದೆ ಕನ್ನಡದ ಕೇರ್ ಆಫ್ ಫುಟ್ ಬಾತ್ ಚಿತ್ರದಲ್ಲಿ ಸಹ ನಟಿಸಿ ಸ್ಯೆ ಎನಿಸಿಕೊಂಡರು. ಲಭಿಸಿದ ಪ್ರಶಸ್ತಿಗಳು. ೧. 1990 ರಲ್ಲಿ ಪರಿಂದಾ ಚಿತ್ರದಲ್ಲಿ ಉತ್ತಮ ನಟ ಪ್ರಶಸ್ತಿ. ೨. 1994 ರಲ್ಲಿ ಫೀಲ್ಮ್ ಫೇರ್ ಅವಾರ್ಡ್ ಪ್ರಶಸ್ತಿ. ೩. 1995 ರಲ್ಲಿ  ಎ ಲವ್ ಸ್ಟೋರಿ ಸಿನಿಮಾದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ. ೩ 1996 ರಲ್ಲಿ ರಂಗೀಲಾ ಚಿತ್ರದ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ. ೫. 1997 ರಲ್ಲಿ ಅಗ್ನಿ ಸಾಕ್ಷಿ ಚಿತ್ರದಲ್ಲಿ ಉತ್ತಮ ಸಪೋರ್ಟಿಂಗ್ ಅಕ್ಟರ್ ಪ್ರಶಸ್ತಿ. ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮುಂದೆ ಓದಿ

ಜಾಕಿ ಶ್ರಾಫ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಮಾಸ್ಟರ್ ಕಿಶನ್ 26 Nov 2006

ಜಾಕಿ ಶ್ರಾಫ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಜಾಕಿ ಶ್ರಾಫ್

ಹೆಸರು ಜಾಕಿ ಶ್ರಾಫ್
ಹುಟ್ಟಿದ ದಿನ 01 Feb 1957
ವಯಸ್ಸು 69
ಹುಟ್ಟಿದ ಸ್ಥಳ ಮಹಾರಾಷ್ಟ್ರ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಜಾಕಿ ಶ್ರಾಫ್ ಆಸ್ತಿ

ಆಸ್ತಿ

ಜಾಕಿ ಶ್ರಾಫ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+