X
ಜಗಪತಿ ಬಾಬು
Actor

ಜಗಪತಿ ಬಾಬು ಜೀವನ ಚರಿತ್ರೆ

ಜಗಪತಿ ಬಾಬು ತೆಲಗು ಚಿತ್ರರಂಗದ ಪ್ರಖ್ಯಾತ ನಟ. ಇವರು ತೆಲುಗಿನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ವಿ.ಬಿ.ರಾಜೇಂದ್ರ ಅವರ ಪುತ್ರ. ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು, ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. 
ಕೆಲವು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿರುವ ಜಗಪತಿ ಬಾಬು, ಕಿಚ್ಚ ಸುದೀಪ್ ಅಭಿನಯದ `ಬಚ್ಚನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. 

ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯದ `ಜಾಗ್ವಾರ್' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದರು. ಸದ್ಯ ಕಾಟೇರ ಸಿನಿಮಾದಲ್ಲಿ ದೇವರಾಯ ಎಂಬ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಜಗಪತಿ ಬಾಬು ಅಚರು ತೆಲುಗಿನ ನನ್ನಕೋ ಪ್ರೇಮತೋ, ರಂಗಸ್ಥಳಂ, ಲೆಜೆಂಡ್ ಚಿತ್ರಗಳಲ್ಲಿ ಖಳನಾಯಕನಾಗಿ ಅಭೂತಪೂರ್ವ ಅಭಿನಯ ನೀಡಿದ್ದರು.








Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+