X
ಹೋಮ್ » ಸೆಲಬ್ರಿಟಿಗಳು » ಜಗಪತಿ ಬಾಬು
ಜಗಪತಿ ಬಾಬು

ಜಗಪತಿ ಬಾಬು

Actor
ಜೀವನ ಚರಿತ್ರೆ :  ಜಗಪತಿ ಬಾಬು ತೆಲಗು ಚಿತ್ರರಂಗದ ಪ್ರಖ್ಯಾತ ನಟ. ಇವರು ತೆಲುಗಿನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ವಿ.ಬಿ.ರಾಜೇಂದ್ರ ಅವರ ಪುತ್ರ. ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು, ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.  ಕೆಲವು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿರುವ ಜಗಪತಿ ಬಾಬು, ಕಿಚ್ಚ ಸುದೀಪ್ ಅಭಿನಯದ `ಬಚ್ಚನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.  ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯದ `ಜಾಗ್ವಾರ್' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದರು. ಸದ್ಯ ಕಾಟೇರ ಸಿನಿಮಾದಲ್ಲಿ ದೇವರಾಯ ಎಂಬ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಜಗಪತಿ ಬಾಬು ಅಚರು ತೆಲುಗಿನ ನನ್ನಕೋ ಪ್ರೇಮತೋ, ರಂಗಸ್ಥಳಂ, ಲೆಜೆಂಡ್ ಚಿತ್ರಗಳಲ್ಲಿ ಖಳನಾಯಕನಾಗಿ ಅಭೂತಪೂರ್ವ ಅಭಿನಯ ನೀಡಿದ್ದರು.
ಮುಂದೆ ಓದಿ

ಜಗಪತಿ ಬಾಬು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ತರುಣ್ ಸುಧೀರ್ 29 Dec 2023
ರಾಧಾಕೃಷ್ಣ ಕುಮಾರ್ 11 Mar 2022
ತರುಣ್ ಸುಧೀರ್ 11 Mar 2021
ಸುಕುಮಾರ್ 17 Dec 2021

ಜಗಪತಿ ಬಾಬು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಜಗಪತಿ ಬಾಬು

ಹೆಸರು ಜಗಪತಿ ಬಾಬು
ಹುಟ್ಟಿದ ದಿನ 12 Feb 1969
ವಯಸ್ಸು 57
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಜಗಪತಿ ಬಾಬು ಆಸ್ತಿ

ಆಸ್ತಿ

ಜಗಪತಿ ಬಾಬು ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+