X
ಜಾನ್ ಕೊಕ್ಕೆನ್
Actor

ಜಾನ್ ಕೊಕ್ಕೆನ್ ಜೀವನ ಚರಿತ್ರೆ

ಜಾನ್ ಕೊಕ್ಕೆನ್ ಪ್ರಮುಖವಾಗಿ ಮಲಯಾಳಂ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ಖಳನಾಯಕ. ಕೆಲ ಕನ್ನಡ ಚಿತ್ರಗಳಲ್ಲಯೂ ನಟಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಗಿ ಮಿಂಚುತ್ತಿರುವ ಇವರು ಪುನೀತ್ ರಾಜಕುಮಾರ್ `ಫೃಥ್ವಿ' ಚಿತ್ರದ ಮೂಲಕ ಕನ್ನಡದಲ್ಲಿ ಹೆಸರು ಪಡೆದರು. ನಂತರ ಶಿವಣ್ಣನ `ಮೈಲಾರಿ'ಚಿತ್ರದಲ್ಲಿ ನಟಿಸಿದರು. ``ಬಾಹುಬಲಿ : ಬಿಗಿನಿಂಗ್" ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

 

ಇತ್ತೀಚಿಗೆ ತೆರೆಕಂಡ ಯಶ್‌ರ ಕೆಜಿಎಫ್ ಚಿತ್ರದಲ್ಲಿ ಕೂಡ ಖಳನಾಯಕನಾಗಿ ಮಿಂಚಿದ್ದರು.ಇವರು ಖ್ಯಾತ ಮಲಯಾಳಂ ನಟಿ ಮೀರಾ ವಾಸುದೇವನ್‌ರವರನ್ನು ಮದುವೆಯಾಗಿದ್ದಾರೆ.2016 ರಲ್ಲಿ ದಿವ್ಯಾರಿಂದ ಡೈವೋರ್ಸ್ ಪಡೆದ ಇವರು ಪ್ರಸ್ತುತ ನಟಿ ಮತ್ತು ಮಾಡೆಲ್ ಪೂಜಾ ರಾಮಚಂದ್ರನ್‌ರನ್ನು ವಿವಾಹವಾಗಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+