twitter
    Celebs»John Kokken

    ಜಾನ್ ಕೊಕ್ಕೆನ್

    Actor
    Born : 27 Mar 1981
    ಜಾನ್ ಕೊಕ್ಕೆನ್ ಪ್ರಮುಖವಾಗಿ ಮಲಯಾಳಂ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ಖಳನಾಯಕ. ಕೆಲ ಕನ್ನಡ ಚಿತ್ರಗಳಲ್ಲಯೂ ನಟಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಗಿ ಮಿಂಚುತ್ತಿರುವ ಇವರು ಪುನೀತ್ ರಾಜಕುಮಾರ್... ReadMore
    Famous For

    ಜಾನ್ ಕೊಕ್ಕೆನ್ ಪ್ರಮುಖವಾಗಿ ಮಲಯಾಳಂ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ಖಳನಾಯಕ. ಕೆಲ ಕನ್ನಡ ಚಿತ್ರಗಳಲ್ಲಯೂ ನಟಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ.

    ದಕ್ಷಿಣ ಭಾರತ ಚಿತ್ರರಂಗದಲ್ಲಿ ಖಳನಾಗಿ ಮಿಂಚುತ್ತಿರುವ ಇವರು ಪುನೀತ್ ರಾಜಕುಮಾರ್ `ಫೃಥ್ವಿ' ಚಿತ್ರದ ಮೂಲಕ ಕನ್ನಡದಲ್ಲಿ ಹೆಸರು ಪಡೆದರು. ನಂತರ ಶಿವಣ್ಣನ `ಮೈಲಾರಿ'ಚಿತ್ರದಲ್ಲಿ ನಟಿಸಿದರು. ``ಬಾಹುಬಲಿ : ಬಿಗಿನಿಂಗ್" ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

     

    ಇತ್ತೀಚಿಗೆ ತೆರೆಕಂಡ ಯಶ್‌ರ ಕೆಜಿಎಫ್ ಚಿತ್ರದಲ್ಲಿ ಕೂಡ ಖಳನಾಯಕನಾಗಿ ಮಿಂಚಿದ್ದರು.ಇವರು ಖ್ಯಾತ ಮಲಯಾಳಂ ನಟಿ ಮೀರಾ ವಾಸುದೇವನ್‌ರವರನ್ನು ಮದುವೆಯಾಗಿದ್ದಾರೆ. Read More

    ಜಾನ್ ಕೊಕ್ಕೆನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X