X
ಕಾರ್ತಿಕ್
Singer/Cinematographer

ಕಾರ್ತಿಕ್ ಜೀವನ ಚರಿತ್ರೆ

ಕಾರ್ತಿಕ್ ಅವರು ಜನಿಸಿದ್ದು ೧ ನವೆಂಬರ್ ೧೯೮೦ ತಮಿಳುನಾಡಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ.

ಚಿಕ್ಕ ವಯಸಿನಲ್ಲೇ ಇವರು ಸಂಗೀತವನ್ನು ಕಲಿಯುವುದಲ್ಲಿ ಆಸಕ್ತಿ ವಹಿಸಿ ಇಂದು ದೊಡ್ಡ ಮಟ್ಟಿಗೆ ಹೆಸರನ್ನು ಪಡೆದಿದ್ದರೆ ಕಾರ್ತಿಕ್. ಇವರು ಖ್ಯಾತ ಗಾಯಕ ರಹಮಾನ್ ಅವರ ಅಪ್ಪಟ್ಟ ಅಭಿಮಾನಿ. ಇವರಂತೆಯ ದೊಡ್ಡ ಸಂಗೀತಗರನಾಗಿ ಬೆಳಯಬೇಕೆಂಬು ಇವರ ಕನಸಾಗಿತ್ತು.

ಇದರಂತೆಯೇ ಇವರ ಕನಸನ್ನು ನನಸಾಗಿಸಲು ಸಾಕಸ್ತ್ಟು ಪ್ರಯತ್ನವನ್ನು ಪಡೆದು ಸಂಗೀತದಲ್ಲಿ ನಿರಂತರ ಅಬ್ಯಾಸವನ್ನು ಪಡೆದು ಇಂದು ದೊಡ್ಡ ಮಟ್ಟಿಗೆ ಎಲ್ಲ ಚಿತ್ರತಂಡದಲ್ಲೂ ಹೆಸರನ್ನು ಪಡೆದಿದ್ದರೆ ಕಾರ್ತಿಕ್.

ಇವರೆಗೂ ೫೦೦ತೆಲುಗು, ೩೦೦ಕನ್ನಡ, ೧೦೦೦ತಮಿಳು, ಗೀತೆಗಳನ್ನು ಹಾಡಿ ಎಲ್ಲರ ಮನಸನ್ನು ಗಳಿಸಿದ್ದಾರೆ. ದೊಡ್ಡ ಖ್ಯಾತಿಯ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕಾರ್ಯ ನಿರ್ವಹಿಸಿ ಇಂದು ಕನಸನ್ನು ನನಸಾಗಿಸಿಕೊಂಡಿದ್ದರೆ ಕಾರ್ತಿಕ್.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+